Jump to content
സഹായം

"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം

81 ബൈറ്റുകൾ നീക്കംചെയ്തിരിക്കുന്നു ,  8 ഫെബ്രുവരി 2022
വരി 193: വരി 193:
*  ೨೨. ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ  
*  ೨೨. ಶ್ರೀಮತಿ ಜಯಂತಿ ಕೆ. ಜೂನ್ ೨೦೧೬ರಿಂದ  


=FAMOUS OLD STUDENTS =
==FAMOUS OLD STUDENTS ==


'''<u>SUJATHA  SHETTY</u>'''
'''<u>SUJATHA  SHETTY</u>'''
വരി 200: വരി 200:
=== ಸುಜಾತಾಶೆಟ್ಟಿ ===
=== ಸುಜಾತಾಶೆಟ್ಟಿ ===


==== '''ಸುಜಾತ ಶೆಟ್ಟಿ ಮಾಗೆ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ . 1970 ರಲ್ಲಿ ಉಪ್ಪಳದ ಬಂಟ ಮನೆತನದಲ್ಲಿ ಶೀನ ಶೆಟ್ಟಿ ದೇವಕಿ ಶೆಟ್ಟಿ ಅವರ ಮಗಳಾಗಿ ಜನನ . ಕುಟುಂಬಶೀ ಚಟುವಟಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪ್ರೇವೇಶ . 2005 ರಿಂದ 15 ರವರೆಗೆ ಕುಟುಂಬಶ್ರೀ ಸದಸ್ಯೆಯಾಗಿ ಅಧ್ಯಕ್ಷೆಯಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿನ ನಿರ್ದನ ಕುಟುಂಬಗಳಿಗೆ ಸರಕಾರೀ ಹಾಗೂ ಇತರ ಸಂಘಗಳಿಂದ ದೊರಕುವ ಸೌಲಭ್ಯ ತಲುಪಿಸುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ . 2009 ರಲ್ಲಿ ವಿಮೆನ್ ಇಂಟರ್ನಾಷನಲ್ ಅಚೀವರ್ ಪ್ರಶಸ್ತಿ ಪಡೆದರು . 2015 ರಲ್ಲಿ ಗ್ರಾಮ ಪಂಚಾಯತು ಸದಸ್ಯೆಯಾಗಿ ಆಯ್ಕೆಯಾದರು .''' ====
'''ಸುಜಾತ ಶೆಟ್ಟಿ ಮಾಗೆ ಪಂಚಾಯತು ಸದಸ್ಯರು ಹಾಗೂ ಸಾಮಾಜಿಕ ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ನಮ್ಮ ಮುಳಿಂಜ ಶಾಲೆಯ ಹಳೆ ವಿದ್ಯಾರ್ಥಿನಿ . 1970 ರಲ್ಲಿ ಉಪ್ಪಳದ ಬಂಟ ಮನೆತನದಲ್ಲಿ ಶೀನ ಶೆಟ್ಟಿ ದೇವಕಿ ಶೆಟ್ಟಿ ಅವರ ಮಗಳಾಗಿ ಜನನ . ಕುಟುಂಬಶೀ ಚಟುವಟಿಕೆಯ ಮೂಲಕ ಸಾಮಾಜಿಕ ರಂಗಕ್ಕೆ ಪ್ರೇವೇಶ . 2005 ರಿಂದ 15 ರವರೆಗೆ ಕುಟುಂಬಶ್ರೀ ಸದಸ್ಯೆಯಾಗಿ ಅಧ್ಯಕ್ಷೆಯಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿನ ನಿರ್ದನ ಕುಟುಂಬಗಳಿಗೆ ಸರಕಾರೀ ಹಾಗೂ ಇತರ ಸಂಘಗಳಿಂದ ದೊರಕುವ ಸೌಲಭ್ಯ ತಲುಪಿಸುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ . 2009 ರಲ್ಲಿ ವಿಮೆನ್ ಇಂಟರ್ನಾಷನಲ್ ಅಚೀವರ್ ಪ್ರಶಸ್ತಿ ಪಡೆದರು . 2015 ರಲ್ಲಿ ಗ್ರಾಮ ಪಂಚಾಯತು ಸದಸ್ಯೆಯಾಗಿ ಆಯ್ಕೆಯಾದರು .'''
[[പ്രമാണം:JAYAPRAKASH SHETTY ..jpg|നടുവിൽ|ലഘുചിത്രം]]
[[പ്രമാണം:JAYAPRAKASH SHETTY ..jpg|നടുവിൽ|ലഘുചിത്രം]]
'''ಜಯಪ್ರಕಾಶ್ ಶೆಟ್ಟಿ ಉಪ್ಪಳ'''
'''ಜಯಪ್ರಕಾಶ್ ಶೆಟ್ಟಿ ಉಪ್ಪಳ'''


== ಜಯ ಪ್ರಕಾಶ್ ಶೆಟ್ಟಿ ಉಪ್ಪಳರವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡುಜಿಲ್ಲೆ)ತುಳು,ಕನ್ನಡ,ಕೊಂಕಣಿ,ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.ಶೆಟ್ಟರ ತಂದೆ ಸ್ವಾತಂತ್ರದ ನಂತರ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಗೆ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದುದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂಬುದನ್ನು ಈ ಭಾಗದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ..!ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆBಮಂಗಳೂರಿನಲ್ಲಿ ಪೂರ್ಣಗೊಳಿಸಿದರು.  "ರಚನಾ ಉಪ್ಪಳ"ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ, ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು.ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತೀಯತೆಗೆ ಸಂಬಂಧಿಸಿದ ಕಿರು ಪ್ರಹಸನಗಳನ್ನು ಮಾಡುತ್ತಾ,ಉಪ್ಪಳದ ಮಣ್ಣಿನ ಸಾಂಸ್ಕೃತಿಕ ಕಿಡಿಯ ಧಗೆಯನ್ನು ಚಿಕ್ಕಂದಿನಿಂದಲೇ ದೇಹಕ್ಕೆ ಸ್ಪರ್ಶಿಸಿದ್ದರು...!ಜಯ ಪ್ರಕಾಶ್ ಶೆಟ್ಟಿಯವರು ಅತ್ಯುತ್ತಮ ಕಲಾವಿದನನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ವ್ಯಕ್ತಿ. ಹಲವಾರು ದಿಗ್ಗಜರುಗಳ ಮರು ಧ್ವನಿಯನ್ನು ಮತ್ತು ಅವರ ಮಾತಿನ ಶೈಲಿಯನ್ನು ಅನುಕರಣೆ ಮಾಡುವ ವಿಭಿನ್ನ ಪರಿಣತಿ ಇವರಿಗಿದೆ.ಇದನ್ನು ನಾವು ಇವರ ಹಲವಾರು ಸಂದರ್ಶನಗಳಲ್ಲಿ ಕಾಣಬಹುದಾಗಿದೆ. ==
ಜಯ ಪ್ರಕಾಶ್ ಶೆಟ್ಟಿ ಉಪ್ಪಳರವರು.ಶ್ರೀನಿವಾಸ್ ಶೆಟ್ಟಿ ಮತ್ತು ದೇವಕಿ ಶೆಟ್ಟಿಯವರ ಹನ್ನೆರಡು ಮಕ್ಕಳಲ್ಲಿ ಕೊನೆಯವರಾದ ಇವರು,ಬಾಲ್ಯದಿಂದಲೇ ಬಹಳ ಚುರುಕಿನ ವ್ಯಕ್ತಿತ್ವ, ಉಪ್ಪಳ (ಮಂಗಲ್ ಪಾಡಿ ಪಂಚಾಯತ್) ಸಣ್ಣ ಪೇಟೆ ಇವರ ಜನ್ಮ ಭೂಮಿ. (ಮಂಜೇಶ್ವರ ತಾಲೂಕು, ಕಾಸರಗೋಡುಜಿಲ್ಲೆ)ತುಳು,ಕನ್ನಡ,ಕೊಂಕಣಿ,ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಯ ಸಂಗಮ ಸರಹದ್ದಿನ ಪ್ರದೇಶ ಉಪ್ಪಳ.ಈ ಸ್ಥಳಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿಯ ಭಿನ್ನ ಕೂಡುವಿಕೆಯ ಸ್ಥಳ ಎಂದರೆ ತಪ್ಪಾಗಲಾರದು.ಶೆಟ್ಟರ ತಂದೆ ಸ್ವಾತಂತ್ರದ ನಂತರ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಗೆ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದುದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂಬುದನ್ನು ಈ ಭಾಗದ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ..!ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಳಿಂಜ ಸರಕಾರಿ ಶಾಲೆ ಉಪ್ಪಳದಲ್ಲಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂನಲ್ಲಿಪೂರ್ಣಗೊಳಿಸಿ,ಮುಂದಿನ ಉನ್ನತ ಶಿಕ್ಷಣವಾದ ಫಾರ್ಮಾಸ್ಯುಟಿಕಲ್ ಡಿಪ್ಲೊಮಾ ಪತ್ರಿಕೋದ್ಯಮವನ್ನು ನಿಟ್ಟೆ ದೇರಳಕಟ್ಟೆBಮಂಗಳೂರಿನಲ್ಲಿ ಪೂರ್ಣಗೊಳಿಸಿದರು.  "ರಚನಾ ಉಪ್ಪಳ"ಎಂಬ ಕ್ಲಬ್ ನ್ನು ಗೆಳೆಯರ ಜೊತೆ ಸೇರಿಕೊಂಡು ಊರಿನಲ್ಲಿ ರಚಿಸಿ, ಹಲವಾರು ಕನ್ನಡ-ತುಳು ನಾಟಕಗಳಲ್ಲಿ ಅಭಿನಯ ಮಾಡಿದ ಚತುರತೆ ಇವರಿಗಿದೆ.ಅನೇಕ ನಾಟಕಗಳನ್ನು ರಚಿಸಿ ನಿರ್ದೇಶಿಸಿದ ಹಿರಿಮೆ ಇವರದ್ದು.ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾರತೀಯತೆಗೆ ಸಂಬಂಧಿಸಿದ ಕಿರು ಪ್ರಹಸನಗಳನ್ನು ಮಾಡುತ್ತಾ,ಉಪ್ಪಳದ ಮಣ್ಣಿನ ಸಾಂಸ್ಕೃತಿಕ ಕಿಡಿಯ ಧಗೆಯನ್ನು ಚಿಕ್ಕಂದಿನಿಂದಲೇ ದೇಹಕ್ಕೆ ಸ್ಪರ್ಶಿಸಿದ್ದರು...!ಜಯ ಪ್ರಕಾಶ್ ಶೆಟ್ಟಿಯವರು ಅತ್ಯುತ್ತಮ ಕಲಾವಿದನನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ವ್ಯಕ್ತಿ. ಹಲವಾರು ದಿಗ್ಗಜರುಗಳ ಮರು ಧ್ವನಿಯನ್ನು ಮತ್ತು ಅವರ ಮಾತಿನ ಶೈಲಿಯನ್ನು ಅನುಕರಣೆ ಮಾಡುವ ವಿಭಿನ್ನ ಪರಿಣತಿ ಇವರಿಗಿದೆ.ಇದನ್ನು ನಾವು ಇವರ ಹಲವಾರು ಸಂದರ್ಶನಗಳಲ್ಲಿ ಕಾಣಬಹುದಾಗಿದೆ.  


== ವ್ಯಕ್ತಿ ಪರಿಚಯ ಹಾಗೂ ಸಾಧನೆಯ ಗರಿಗಳು. ==
== ವ್ಯಕ್ತಿ ಪರಿಚಯ ಹಾಗೂ ಸಾಧನೆಯ ಗರಿಗಳು. ==


== ಉಪ್ಪಳದ ಹೆಸರಾಂತ ಮನೆತನದ ದಿವಂಗತ ಶೀನ ಶೆಟ್ಟಿ ಮತ್ತು ದಿವಂಗತ ದೇವಕಿ ದಂಪತಿಗಳ ಸುಪುತ್ರನಾಗಿ ಜನಿಸಿದವರು,ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನು ಪಡೆದು ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿ ಪೂರ್ವಶಿಕ್ಷಣವನ್ನು ಫಾರ್ಮಾಸ್ಯುಟಿಕಲ್ ಡಿಪ್ಲೋಮಾ ಪತ್ರಿಕೋದ್ಯಮದಲ್ಲಿ ಪದವಿಯನ್ನು ಗಳಿಸಿದರು. ವೃತ್ತಿಜೀವನದ ಪ್ರಾರಂಭದಲ್ಲಿಪ್ರತಿಷ್ಠಿತ ರಾಮೋಜಿ ಫಿಲಂ ಸೊಸೈಟಿ ಇವರ ಈಟಿವಿ ಕನ್ನಡ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಮುಂದೆ ಸಮಯ ಟಿವಿ ಯಲ್ಲಿ ಔದ್ಯೋಗಿಕವಾದ ಯಶಸ್ಸನ್ನು ಪಡೆದರು. ಪ್ರಸ್ತುತ ಮಾಧ್ಯಮರಂಗದಲ್ಲಿ ಅತ್ಯಂತ ಹೆಸರುವಾಸಿಯಾದ ಏಷ್ಯಾನೆಟ್ ರವರ ಕನ್ನಡ ಸುದ್ದಿವಾಹಿನಿ ಸುವರ್ಣನ್ಯೂಸ್' ಇದರಲ್ಲಿ ಪ್ರಧಾನ ಸುದ್ದಿ ನಿರೂಪಕರಾಗಿ ಮಾಧ್ಯಮರಂಗದಲ್ಲಿ ಹಲವಾರು ಹೊಸತನಕ್ಕೆ ನಾಂದಿ ಹಾಡುತ್ತಾ ಯಶಸ್ಸು ಕೀರ್ತಿಯ ಉತ್ತುಂಗವನ್ನು ಏರುತ್ತಿರುವರು. ರಾಜಕೀಯ, ಧಾರ್ಮಿಕ ಸಾಮಾಜಿಕ, ಧುರೀಣರ ಜೊತೆ ಆತ್ಮೀಯ ಸಂವಾದ, ಸಂದರ್ಶನ ಮಾತ್ರವಲ್ಲದೆ ಭ್ರಷ್ಟಾಚಾರಿ ನಾಲಾಯಕ್ಕು ಮಂತ್ರಿಗಳ ಶಾಸಕರ ಸರಕಾರಿ ಅಧಿಕಾರಿಗಳಲ್ಲಿ ನಿರ್ಭಿಡೆಯಿಂದ ನಿರ್ಭೀತಿಯಿಂದ ಅವರ ತಪ್ಪುಗಳನ್ನು ತಿಳಿಸಿ ತಿದ್ದಿಕೊಳ್ಳುವಂತೆಯು ಕಾರ್ಯೋನ್ಮುಖರಾಗುವಂತೆಯೂ ಮಾಡಿದ ಕೀರ್ತಿ ಇವರದು.... ಸುವರ್ಣ ಚಾನೆಲ್ ನ ಪ್ರಸಿದ್ದ. Big 3 ಕಾರ್ಯಕ್ರಮದ ಮೂಲಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾರೆ. ಸಹಾಯ ಹಸ್ತ ನೀಡುವುದರಲ್ಲಿ ಮುಂದಾಳತ್ವವಹಿಸಿ ಉತ್ತರ ಕರ್ನಾಟಕ ಕೊಡಗು ಮುಂತಾದ ಪ್ರದೇಶಗಳಲ್ಲಿ ನೆರೆ ಬಂದ ಸಂದರ್ಭದಲ್ಲಿ 115 ಲಾರಿ ತುಂಬಾ ಸಕ್ಕರೆ ದವಸಧಾನ್ಯಗಳು ಅಕ್ಕಿ ವಸ್ತ್ರ ಔಷಧಿ ಇತ್ಯಾದಿ ಗಳಾಗಿ ಸುಮಾರು 8 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಪ್ರಮುಖ ದಾನಿಗಳಿಂದ ಸಂಗ್ರಹಿಸಿ ಸಂತ್ರಸ್ತರ ಬಳಿಗೆ ಕಳುಹಿಸಿ ದಂತಹ ಮಹಾಕಾರ್ಯ.... ಶಾಲಾ ಮಕ್ಕಳ ಪುಸ್ತಕ ಇನ್ನಿತರ ವಸ್ತುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋದಂತಸಂದರ್ಭದಲ್ಲಿ ಅಸಹಾಯಕರಾಗಿ ರೋಧಿಸುತ್ತಿರುವ ಮಕ್ಕಳಿಗೆ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಪುಸ್ತಕ ಬ್ಯಾಗ್‌ ಟಿಫಿನ್ ಬಾಕ್ಸ್ ಜಾಮೆಟ್ರಿ ಬಾಕ್ಸ್ ನೀರಿನ ಬಾಟಲ್ ಇತ್ಯಾದಿಗಳನ್ನು ಸುಮಾರು 2500ಕ್ಕೂ ಅಧಿಕ ಮಕ್ಕಳಿಗೆ ನೀಡಿ ವಿದ್ಯಾ ಸರಸ್ವತಿ ಸೇವೆಯನ್ನು ಮಾಡಿರುವುದು ಅವಿಸ್ಮರಣೀಯ. ==
ಉಪ್ಪಳದ ಹೆಸರಾಂತ ಮನೆತನದ ದಿವಂಗತ ಶೀನ ಶೆಟ್ಟಿ ಮತ್ತು ದಿವಂಗತ ದೇವಕಿ ದಂಪತಿಗಳ ಸುಪುತ್ರನಾಗಿ ಜನಿಸಿದವರು,ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ಪ್ರೌಢ ವಿದ್ಯಾಭ್ಯಾಸವನ್ನು ಪಡೆದು ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಪದವಿ ಪೂರ್ವಶಿಕ್ಷಣವನ್ನು ಫಾರ್ಮಾಸ್ಯುಟಿಕಲ್ ಡಿಪ್ಲೋಮಾ ಪತ್ರಿಕೋದ್ಯಮದಲ್ಲಿ ಪದವಿಯನ್ನು ಗಳಿಸಿದರು. ವೃತ್ತಿಜೀವನದ ಪ್ರಾರಂಭದಲ್ಲಿಪ್ರತಿಷ್ಠಿತ ರಾಮೋಜಿ ಫಿಲಂ ಸೊಸೈಟಿ ಇವರ ಈಟಿವಿ ಕನ್ನಡ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಮುಂದೆ ಸಮಯ ಟಿವಿ ಯಲ್ಲಿ ಔದ್ಯೋಗಿಕವಾದ ಯಶಸ್ಸನ್ನು ಪಡೆದರು. ಪ್ರಸ್ತುತ ಮಾಧ್ಯಮರಂಗದಲ್ಲಿ ಅತ್ಯಂತ ಹೆಸರುವಾಸಿಯಾದ ಏಷ್ಯಾನೆಟ್ ರವರ ಕನ್ನಡ ಸುದ್ದಿವಾಹಿನಿ ಸುವರ್ಣನ್ಯೂಸ್' ಇದರಲ್ಲಿ ಪ್ರಧಾನ ಸುದ್ದಿ ನಿರೂಪಕರಾಗಿ ಮಾಧ್ಯಮರಂಗದಲ್ಲಿ ಹಲವಾರು ಹೊಸತನಕ್ಕೆ ನಾಂದಿ ಹಾಡುತ್ತಾ ಯಶಸ್ಸು ಕೀರ್ತಿಯ ಉತ್ತುಂಗವನ್ನು ಏರುತ್ತಿರುವರು. ರಾಜಕೀಯ, ಧಾರ್ಮಿಕ ಸಾಮಾಜಿಕ, ಧುರೀಣರ ಜೊತೆ ಆತ್ಮೀಯ ಸಂವಾದ, ಸಂದರ್ಶನ ಮಾತ್ರವಲ್ಲದೆ ಭ್ರಷ್ಟಾಚಾರಿ ನಾಲಾಯಕ್ಕು ಮಂತ್ರಿಗಳ ಶಾಸಕರ ಸರಕಾರಿ ಅಧಿಕಾರಿಗಳಲ್ಲಿ ನಿರ್ಭಿಡೆಯಿಂದ ನಿರ್ಭೀತಿಯಿಂದ ಅವರ ತಪ್ಪುಗಳನ್ನು ತಿಳಿಸಿ ತಿದ್ದಿಕೊಳ್ಳುವಂತೆಯು ಕಾರ್ಯೋನ್ಮುಖರಾಗುವಂತೆಯೂ ಮಾಡಿದ ಕೀರ್ತಿ ಇವರದು.... ಸುವರ್ಣ ಚಾನೆಲ್ ನ ಪ್ರಸಿದ್ದ. Big 3 ಕಾರ್ಯಕ್ರಮದ ಮೂಲಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾರೆ. ಸಹಾಯ ಹಸ್ತ ನೀಡುವುದರಲ್ಲಿ ಮುಂದಾಳತ್ವವಹಿಸಿ ಉತ್ತರ ಕರ್ನಾಟಕ ಕೊಡಗು ಮುಂತಾದ ಪ್ರದೇಶಗಳಲ್ಲಿ ನೆರೆ ಬಂದ ಸಂದರ್ಭದಲ್ಲಿ 115 ಲಾರಿ ತುಂಬಾ ಸಕ್ಕರೆ ದವಸಧಾನ್ಯಗಳು ಅಕ್ಕಿ ವಸ್ತ್ರ ಔಷಧಿ ಇತ್ಯಾದಿ ಗಳಾಗಿ ಸುಮಾರು 8 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಪ್ರಮುಖ ದಾನಿಗಳಿಂದ ಸಂಗ್ರಹಿಸಿ ಸಂತ್ರಸ್ತರ ಬಳಿಗೆ ಕಳುಹಿಸಿ ದಂತಹ ಮಹಾಕಾರ್ಯ.... ಶಾಲಾ ಮಕ್ಕಳ ಪುಸ್ತಕ ಇನ್ನಿತರ ವಸ್ತುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋದಂತಸಂದರ್ಭದಲ್ಲಿ ಅಸಹಾಯಕರಾಗಿ ರೋಧಿಸುತ್ತಿರುವ ಮಕ್ಕಳಿಗೆ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಪುಸ್ತಕ ಬ್ಯಾಗ್‌ ಟಿಫಿನ್ ಬಾಕ್ಸ್ ಜಾಮೆಟ್ರಿ ಬಾಕ್ಸ್ ನೀರಿನ ಬಾಟಲ್ ಇತ್ಯಾದಿಗಳನ್ನು ಸುಮಾರು 2500ಕ್ಕೂ ಅಧಿಕ ಮಕ್ಕಳಿಗೆ ನೀಡಿ ವಿದ್ಯಾ ಸರಸ್ವತಿ ಸೇವೆಯನ್ನು ಮಾಡಿರುವುದು ಅವಿಸ್ಮರಣೀಯ.  


====WAY TO REACH SCHOOL====
====WAY TO REACH SCHOOL====


=== WALKABLE DISTANCE FROM UPPALA BUS STAND (UPPALA TO MANGLORE ROUT) ===
WALKABLE DISTANCE FROM UPPALA BUS STAND (UPPALA TO MANGLORE ROUT)  
----
 
{{#multimaps:12.674269407903527, 74.91171743834423|zoom=13}}
{{#multimaps:12.674269407903527, 74.91171743834423|zoom=13}}
__പുതിയവിഭാഗംകണ്ണി__
"https://schoolwiki.in/പ്രത്യേകം:മൊബൈൽവ്യത്യാസം/1619706" എന്ന താളിൽനിന്ന് ശേഖരിച്ചത്