Jump to content
സഹായം

"എം.ജി.എൽ.സി കാഡൂർ" എന്ന താളിന്റെ പതിപ്പുകൾ തമ്മിലുള്ള വ്യത്യാസം

2,848 ബൈറ്റുകൾ കൂട്ടിച്ചേർത്തിരിക്കുന്നു ,  1 ഫെബ്രുവരി 2022
തിരുത്തലിനു സംഗ്രഹമില്ല
No edit summary
No edit summary
വരി 59: വരി 59:
}}
}}
== ചരിത്രം ==
== ചരിത്രം ==
   1997 ലാണ് മൾട്ടി ഗ്രേഡ് ലേണിങ്ങ് സെന്ററുകൾ ഡി.പി.ഇ.പി യുടെ കീഴിൽ നിലവിൽ വന്നത്.  കാസർഗോഡ്, പാലക്കാട്‌, മലപ്പുറം, തൃശൂർ, വയനാട്, കോഴിക്കോട്, കണ്ണൂർ, എറണാകുളം, ഇടുക്കി, പത്തനംതിട്ട, തിരുവനന്തപുരം എന്നീ ജില്ലകളിലാണ് പ്രധാനമായും ഇത്തരം ഏകാധ്യാപക വിദ്യാലയങ്ങൾ നിലവിലുള്ളത്
   1997 ലാണ് മൾട്ടി ഗ്രേഡ് ലേണിങ്ങ് സെന്ററുകൾ ഡി.പി.ഇ.പി യുടെ കീഴിൽ നിലവിൽ വന്നത്.  കാസർഗോഡ്, പാലക്കാട്‌, മലപ്പുറം, തൃശൂർ, വയനാട്, കോഴിക്കോട്, കണ്ണൂർ, എറണാകുളം, ഇടുക്കി, പത്തനംതിട്ട, തിരുവനന്തപുരം എന്നീ ജില്ലകളിലാണ് പ്രധാനമായും ഇത്തരം ഏകാധ്യാപക വിദ്യാലയങ്ങൾ നിലവിലുള്ളത്.
ಕೇರಳ ಕರ್ನಾಟಕ ಗಡಿ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಕಾಡೂರು ಗುಡ್ಡ ಪ್ರದೇಶದಲ್ಲಿ ಕಾಡೂರು ಶಾಲೆ ಪಚ್ಚ ಹಸಿರಿನ ನಡುವೆ  ನಿರ್ಮಾಣಗೊಂಡಿರುತ್ತದೆ. ಸುಮಾರು 60 ವರುಷದ ಇತಿಹಾಸವಿರುವ ಕಾಡೂರು ಶಾಲೆಯಲ್ಲಿ 150 ಹೆಚ್ಚು ವಿದ್ಯಾರ್ಥಿಯಾಗಳು ವಿದ್ಯಾರ್ಚನೆ ಮಾಡಿರುತ್ತಾರೆ. 1962ರಲ್ಲಿ ಜಿ.ಯಲ್. ಪಿ.ಯಸ್ ಶಾಲೆ ಪ್ರಾರಂಭಗೊಂಡಿತು. ಆ ಸಮಯದಲ್ಲಿ ವಿದ್ಯಾರ್ಥಿಗಳು ಅಧಿಕವಾಗಿದ್ದರು ಹಾಗೂ ಶಿಕ್ಷಕರು ಕೂಡ ಇದ್ದರು. ಕಾಲ ಕ್ರಮೇಣವಾಗಿ  ಮಕ್ಕಳ ಸಂಖ್ಯಾ ಕ್ಷೀಣಿಸುತ್ತ ಬಂದ ಕಾರಣ 1991ರಲ್ಲಿ ಶಾಲೆಯನ್ನ ಅನಿವಾರ್ಯವಾಗಿ ಮುಚ್ಚಬೇಕಾಯಿತು.  ಆ ನಂತರ 2000 ಇಸವಿಯಲ್ಲಿ ಗುಡ್ಡಗಾಡು ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅಚ್ಚುತ ಚೇವರ್ ಇವರ ನೇತೃತ್ವದಲ್ಲಿ ಯಮ್. ಜಿ.ಯಲ್.ಸಿ ಸ್ಥಾಪನೆಗೊಂಡು ಕಾಡೂರು  ಶಾಲೆ ಮೂಲಭೂತ ಸೌಕರ್ಯದೊಂದಿಗೆ ಪುನರಾರಂಭಗೊಂಡಿತು, ಕೆಲವು ವರುಷದ ನಂತರ AIE Centreಗೆ ಬದಲಾಗಿ , ಶಿಕ್ಷಣ ಲಭಿಸುತಿತ್ತು. ಆ ಸಮಯದಲ್ಲಿ ಸುಮಾರು 32 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ.
1 ರಿಂದ 4 ನೇ ತರಗತಿಯವರೆಗೆ ಇದ್ದು, ಏಕ ಶಿಕ್ಷಕನು ಸೇವೆಸಲ್ಲಿಸುತ್ತಿದ್ದರು. ಇದು ಇಂದು ಕೂಡ ಹೀಗೆ ಮುಂದುವರಿದಿದೆ.
ಯಮ್.ಜಿ.ಯಲ್.ಸಿ ಕಲಿಯುತ್ತಿದ್ದ ಮಕ್ಕಳಿಗೆ ಸಹವಾಸ ಶಿಬಿರ, ಪ್ರವಾಸ, ಕ್ರೀಡೋಶ್ಸವ ಹೀಗಿ ವಿವಿಧ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದರು.
==Former instructors==
* Rajesh p
* Vasantha A
* Jayalakshmi K
* Devananda k
* Veena c(Now)
==Teachrs to worked GLPS Kadoor for the period from 1962 to 1991==
* Sheeshappa acharya
* K.angara
* Mahabala Shetty
* BM Narayana
* Abdul Salam
* Subraya hebbar
* Lakshmi ail
"https://schoolwiki.in/പ്രത്യേകം:മൊബൈൽവ്യത്യാസം/1547448" എന്ന താളിൽനിന്ന് ശേഖരിച്ചത്