"വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು)" എന്ന താളിന്റെ പതിപ്പുകൾ തമ്മിലുള്ള വ്യത്യാസം
വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು) (മൂലരൂപം കാണുക)
16:01, 31 ജനുവരി 2022-നു നിലവിലുണ്ടായിരുന്ന രൂപം
, 31 ജനുവരി 2022തിരുത്തലിനു സംഗ്രഹമില്ല
No edit summary |
|||
വരി 63: | വരി 63: | ||
---- | ---- | ||
== SCHOOL HISTORY ಇತಿಹಾಸ== | == SCHOOL HISTORY ಇತಿಹಾಸ== | ||
ವರ್ಕಾಡಿ ಕೋಡಿ ಎಂಬಲ್ಲಿರುವ ಶ್ರೀ ಕೆ | ವರ್ಕಾಡಿ ಕೋಡಿ ಎಂಬಲ್ಲಿರುವ ಶ್ರೀ ಕೆ ನಾರಾಯಣ ಹೊಳ್ಳ ಇವರು ಪಾವೂರು ಗ್ರಾಮದಲ್ಲಿ ಒಂದು ಶಾಲೆಯನ್ನು ತೆರೆಯಲು ಮುತುವರ್ಜಿ ವಹಿಸಿದರು. 20/01/1954 ರಂದು ಈ ಶಾಲೆಯನ್ನು ತೆರೆಯಲು ಕೇರಳ ಸರಕಾರದಿಂದ ಅನುಮತಿ ದೊರಕಿತು. ಶ್ರೀ ಯಂ. ರುಕ್ಮಿಣಿ ಬೈಾ ಅಧ್ಯಾಪಿಕೆ ಮತ್ತು 29 ಮಂದಿ ಮಕ್ಕಳಿಂದ ಈ ಶಾಲೆಯು ಕಾರ್ಯಾರಂಭಿಸಿತು. ಒಂದು ಮತ್ತು ಎರಡನೇ ತರಗತಿಗಳನ್ನು ಒಂದೇ ದಿನ ಆರಂಭದಿಂದಲೇ ತೆರೆಯಲಾಯಿತು. ಬಳಿಕ ಶ್ರೀ ರಾಮ ಹೊಳ್ಳ ಮುಖ್ಯೋಪಾಧ್ಯಾಯರಾಗಿ 01/06/1954 ರಿಂದ ಕಾರ್ಯಕ್ಕೆ ತೊಡಗಿದರು. 21/08/1962 ರಂದು ಮಂಗಳೂರು ಧರ್ಮಪ್ರಾಂತ್ಯ ನಡೆಸುತ್ತಿರುವ ಕಥೋಲಿಕ್ ವಿದ್ಯಾ ಮಂಡಳಿ ಇವರು ಆಡಳಿತವನ್ನು ವಹಿಸಿಕೊಂಡರು. ಅವರು ಮೇಲ್ವಿಚಾರಣೆಯಲ್ಲಿ ಈ ಶಾಲೆಯು ಕಾರ್ಯವೆಸಗುತ್ತಿದೆ. ಅಂದು ಶಾಲೆಯು ವರ್ಕಾಡಿ ಪಂಚಾಯತಿನಲ್ಲಿ ಒಂದನೇ ವಾರ್ಡಿಗೆ ಒಳಪಟ್ಟಿತ್ತು. ಹಂಚಿನ ಶಾಲೆಯಾಗಿ Pre-Ker ಕಟ್ಟಡ ಕೂಡಾ ಆಗಿತ್ತು. ಶಾಲೆಗೆ ಒಂದು ಸುರಕ್ಷಿತ ಆವರಣಗೋಡೆ ಇರಲಿಲ್ಲ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯು ಇರಲಿಲ್ಲ. Pre-Ker ಕಟ್ಟಡ ತುಂಬಾ ಶೋಚನೀಯ ಸ್ಥಿತಿಯಲ್ಲಿರುವ ಕಾರಣ ಸರಕಾರದ ಅನುಮತಿಯ ಮೇರೆಗೆ ಕಥೋಲಿಕ್ ಶಿಕ್ಷಣ ಮಂಡಳಿಯವರು ಹೊಸದಾಗಿ ಕಟ್ಟಿಸಿದ Post-Ker ಕಟ್ಟಡಕ್ಕೆ 2009 ರಲ್ಲಿ ವರ್ಗಾಯಿಸಲಾಯಿತು. ಪ್ರಸ್ತುತ ಈ ಶಾಲೆಯು ಮಂಜೇಶ್ವರ ಪಂಚಾಯತಿನ 5ನೇ ವಾರ್ಡಿಗೆ ಒಳಪಟ್ಟಿದೆ. ಎಲ್ಲಾ ಸೌಕರ್ಯಗಳನ್ನೊಳಗೊಂಡ ಹೊಸ ಶಾಲಾ ಕಟ್ಟಡ ಹಾಗೂ ಸುರಕ್ಷಿತ ಆವರಣಗೋಡೆ ಇದೆ. ಮಾತ್ರವಲ್ಲದೆ ವಿಸ್ತಾರವಾದ ಶಾಲಾ ಆಟದ ಮೈದಾನವಿದೆ. ಪ್ರಸ್ತುತ ಈ ಶಾಲೆಯಲ್ಲಿ ಐದು ಮಂದಿ ಶಿಕ್ಷಕ-ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಜೊತೆಗೆ ಅರಬಿಕ್ ಐಚ್ಛಿಕ ಭಾಷೆಯಾಗಿ ಬೋಧಿಸಲಾಗುತ್ತಿದೆ. ಕಂಪ್ಯೂಟರ್ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ. | ||
== INFRASTRUCTURE ಭೌತಿಕ ಸೌಕರ್ಯಗಳು == | == INFRASTRUCTURE ಭೌತಿಕ ಸೌಕರ್ಯಗಳು == | ||
വരി 93: | വരി 93: | ||
|- | |- | ||
|1. | |1. | ||
| | |Sri K. RAMA HOLLA | ||
|1954 | |1954 -1982 | ||
|- | |- | ||
|2. | |2. | ||
|SHADASHIVA | |Sri V.SHADASHIVA | ||
| | |1982 - 1990 | ||
|- | |- | ||
|3. | |3. | ||
|DEVAPPA SHETTY | |Sri DEVAPPA SHETTY | ||
| | |1990 - 2003 | ||
|- | |- | ||
|4. | |4. | ||
| | |Smt BENeDICTA MARTHA FERNANDES | ||
| | |2003 - 2007 | ||
|- | |- | ||
|5. | |5. | ||
|Sr. LEENA FERNANDES | |Sr. LEENA FERNANDES | ||
| | |2007 ...... | ||
|} | |} | ||
==FAMOUS OLD STUDENTS ಪ್ರಶಸ್ತರಾದ ಪೂರ್ವ ವಿದ್ಯಾ ರ್ಥಿಗಳು== | |||
==FAMOUS OLD STUDENTS ಪ್ರಶಸ್ತರಾದ ಪೂರ್ವ ವಿದ್ಯಾ ರ್ಥಿಗಳು== | |||
==ಹಿಂದಿನ ಸಾರಥಿಗಳು== | ==ಹಿಂದಿನ ಸಾರಥಿಗಳು== | ||
==WAY TO REACH | * ಶ್ರೀ ಕೆ ನಾರಯಣ ಹೊಳ್ಳ , ಶ್ರೀಮತಿ ಯಂ ರುಕ್ಮಿಣಿ ಬೈಾ. | ||
* ವಂ. ಸ್ವಾಮಿ ತೋಮಸ್ ಮೈಲಾದೊರ್ , ವಂ. ಸ್ವಾಮಿ ಗ್ರೇಶನ್, ವಂ. ಸ್ವಾಮಿ ಎಲೋಶಿಯಸ್, ವಂ. ಸ್ವಾಮಿ ಜೋಸೆಫ್ K.J, ವಂ. ಸ್ವಾಮಿ ವರ್ಗೀಸ್ ಚಕ್ಕಾಲ. | |||
* ವಂ. ಸ್ವಾಮಿ ಸಿರಿಲ್ ಡಿ ಸೋಜ, ವಂ. ಸ್ವಾಮಿ ಬೊನವೆಂಚರ್ ನಜ್ರೆತ್ , ವಂ. ಸ್ವಾಮಿ ವಿಲ್ಸನ್ ವೈಟಸ್ ಡಿ ಸೋಜ, ವಂ. ಸ್ವಾಮಿ ಜೆರಾಲ್ಡ್ ಡಿಸೋಜ, ವಂ| ಸ್ವಾಮಿ ಆಂಟನಿ ಮೈಕೆಲ್ ಶೆರಾ. | |||
==WAY TO REACH SCHOOL (ಶಾಲೆಗೆ ತಲುಪಲಿರುವ ದಾರಿ)== | |||
* ಕಾಸರಗೋಡು ತಲಪಾಡಿ ರಾಷ್ರ್ಟೀಯ ಹೆದ್ದಾರಿಯಲ್ಲಿ ಮಂಜೇಶ್ವರದಿಂದ ಗೋವಿಂದ ಪೈ ಕಾಲೇಜು ದಾರಿಯಾಗಿ ಕೆದುಂಬಾಡಿ ದಾರಿಯಲ್ಲಿ ೫ ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ ನಮ್ಮ ಶಾಲೆ ಇದೆ. | * ಕಾಸರಗೋಡು ತಲಪಾಡಿ ರಾಷ್ರ್ಟೀಯ ಹೆದ್ದಾರಿಯಲ್ಲಿ ಮಂಜೇಶ್ವರದಿಂದ ಗೋವಿಂದ ಪೈ ಕಾಲೇಜು ದಾರಿಯಾಗಿ ಕೆದುಂಬಾಡಿ ದಾರಿಯಲ್ಲಿ ೫ ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ ನಮ್ಮ ಶಾಲೆ ಇದೆ. | ||
* ಮಂಜೇಶ್ವರ ರೈಲ್ವೇ ನಿಲ್ದಾಣದಿಂದ ಗೋವಿಂದ ಪೈ - ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ. | |||
---- | ---- | ||
{{#multimaps:12.7471215,74.9050768|zoom=16}} | {{#multimaps:12.7471215,74.9050768|zoom=16}} |