"എം എ എൽ പി എസ് കുഞ്ചത്തൂർ(ಎಂ. ಎ.ಎಲ್.ಪಿ.ಎಸ್ ಕುಂಜತ್ತೂರು)" എന്ന താളിന്റെ പതിപ്പുകൾ തമ്മിലുള്ള വ്യത്യാസം
എം എ എൽ പി എസ് കുഞ്ചത്തൂർ(ಎಂ. ಎ.ಎಲ್.ಪಿ.ಎಸ್ ಕುಂಜತ್ತೂರು) (മൂലരൂപം കാണുക)
15:02, 31 ജനുവരി 2022-നു നിലവിലുണ്ടായിരുന്ന രൂപം
, 31 ജനുവരി 2022→ചരിത്രം (ಇತಿಹಾಸ)
(ചെ.) (→ചരിത്രം (ಇತಿಹಾಸ)) |
|||
വരി 63: | വരി 63: | ||
---- | ---- | ||
== ചരിത്രം (ಇತಿಹಾಸ) == | == ചരിത്രം (ಇತಿಹಾಸ) == | ||
ಮರಿಯಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯು | ಮರಿಯಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯು 07.01.1943 ರಂದು ಸರಕಾರದಿಂದ ಅಂಗೀಕೃತಗೊಂಡು ಪ್ರಾರಂಭದಲ್ಲಿ ಮಂಗಳೂರಿನ ಬೆಥನಿ ಎಜ್ಯುಕೇಶನಲ್ ಸೊಸೈಟಿ ಅಧೀನದಲ್ಲಿತ್ತು.02.06.1957 ರಂದು ದಿವಂಗತ ರೆ. ಫಾ.ಎ.ಪಿ.ಡಿಸೋಜರವರು ಈ ಶಾಲೆಯನ್ನು ತಮ್ಮದಾಗಿ ಸ್ವೀಕರಿಸಿ ಶಾಲೆಗಾಗಿ ತಮ್ಮ ತನುಮನ ಧನವನ್ನು ಧಾರೆಯೆರೆದು ಇಲ್ಲಿಯೇ ಅಮರರಾದರು. ಅವರ ನಿಧನಾ ನಂತರ ಈ ಶಾಲೆಯನ್ನು ಮಂಗಳೂರಿನ ಕಥೋಲಿಕ್ ಶಿಕ್ಷಣ ಸಂಸ್ಥೆಯವರು ತಮ್ಮ ಸ್ವಾಧೀನ ತೆಗೆದುಕೊಂಡು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಕಣ್ವತೀರ್ಥ, ನಾರ್ಲ, ತಲಪಾಡಿ ಹಾಗೂ ಆಸುಪಾಸಿನ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ವಿದ್ಯಾದಾನ ಮಾಡುತ್ತಾ ಈ ಶಾಲೆಯು 75 ವರ್ಷಗಳನ್ನು ಪೂರೈಸಿದೆ. ನೀತಿಯನ್ನು ಕಲಿಸಿದ ಶಾಲೆಗಾಗಿ ಜಾತಿ ಮತ ಬೇಧವಿಲ್ಲದೆ ಒಗ್ಗೂಡಿ, ಉತ್ತಮ ರೀತಿಯಲ್ಲಿ ಪ್ರಸಕ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗಬಲ್ಲ ಗೂಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದೆ. | ||