5,822
തിരുത്തലുകൾ
No edit summary |
|||
വരി 63: | വരി 63: | ||
---- | ---- | ||
== SCHOOL HISTORY == | == SCHOOL HISTORY == | ||
ಕಾಸರಗೋಡು ಜಿಲ್ಲೆ, ಪೈವಳಿಕೆ ಪಂಚಾಯಿತಿನ ಬಾಯಾರು ಗ್ರಾಮದ ದಳಿಕುಕ್ಕು ಎಂಬ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯ ಸದುದ್ದೇಶದಿಂದ 1956 ರಲ್ಲಿ ಶಾಲೆ ಸ್ಥಾಪನೆ ಗೊಂಡಿತು.ವಿದ್ಯಾಮಂದಿರವು ಪ್ರಕೃತಿ ರಮಣೀಯವಾದ ಪ್ರದೇಶವನ್ನು ಹೊಂದಿದ್ದು, ಸುತ್ತಲೂ ಬಯಲಿನಿಂದ ಕೂಡಿದೆ.ಪೂರ್ವಭಾಗದಲ್ಲಿಹರಿಯುವ ಅಗಲವಾದ ತೋಡು ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಭಯವನ್ನುಂಟು ಮಾಡುತ್ತದೆ.ಪ್ರಾಥಮಿಕ ಆವಶ್ಯಕತೆಗಳಿಂದ ವಂಚಿತವಾದ ಶಾಲೆ ಮಕ್ಕಳ ಕೊರತೆಯನ್ನು ಅನುಭವಿಸುತ್ತಿದೆ.ಈ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಏಕೈಕ ವಿದ್ಯಾಕೇಂದ್ರ ಇದಾಗಿದೆ. ಇಲ್ಲಿ ವಿದ್ಯಾಭ್ಯಾಸ ಪಡೆದು ಹಲವಾರು ವ್ಯಕ್ತಿಗಳು ಹಲವು ಕ್ಷೇತ್ರಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿರುವರು.* | |||
== INFRASTRUCTURE == | == INFRASTRUCTURE == |
തിരുത്തലുകൾ