5,822
തിരുത്തലുകൾ
No edit summary |
No edit summary |
||
വരി 59: | വരി 59: | ||
|logo_size=50px | |logo_size=50px | ||
}} | }} | ||
==HISTORY== | |||
೧೯೧೦ ರಲ್ಲಿ ಸ್ಥಾಪನೆಗೊಂಡ ಈ ಶಾಲೆ ಒಟ್ಟು ೫೪ ಸೆಂಟ್ಸ್ ಹೊಂದಿದೆ .ರಾಷ್ರ್ಟೀಯ ಹೆದ್ದಾರಿ ೬೬ರಿಂದ ೧ಕಿ.ಮಿ. ದೂರವಿರುವ ಈ ಶಾಲೆ ರೈಲ್ವೆ ಗೇಟ್ ಬಳಿಯಿದೆ. ಇದನ್ನು ಹೆಚ್ಚಿನವರು ಗೇಟ್ ಶಾಲೆಯೆಂದು ಕರೆಯುತ್ತಾರೆ. ಈ ಸ್ಥಳವನ್ನು ಮೊದಲು ಬಚ್ಚಿರೆದ ಬಿತ್ತಿಲು ಎ೦ದು ಕರೆಯುತ್ತಿದ್ದರು. ೨೦೧೦ರಲ್ಲಿ ವೈಭವದಿಂದ ಶತಮಾನೋತ್ಸವ ಆಚರಿಸಿದೆ. ಇಲ್ಲಿ ಕಲಿತ ಹೆಚ್ಚಿನ ಮಕ್ಕಳು ಇಂದು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ವಸುಂಧರೆಗೆ ಬೆಳಕೀವ ರವಿಯಂತೆ ಈ ಶಾಲೆ ಇನ್ನೂ ಉಜ್ವಲ ಭವಿತವ್ಯದೆಡೆಗೆ ಸಾಗಲಿ ಎ೦ದು ನಮ್ಮೆಲ್ಲರ ಹಾರೈಕೆ. | |||
==INFRASTRUCTURE== | |||
*ತರಗತಿ ಕೋಣೆ 8 | |||
*ಕಂಪ್ಯೂ ಟರ್ ಲ್ಯಾಬ್ | |||
*IEDC ತರಗತಿ ಕೋಣೆ | |||
*ಗಂಜಿ ಕೋಣೆ | |||
*ಆಫೀಸುಕೋಣೆ | |||
*ಶೌಚಾಲಯಗಳು | |||
*IEDCಶೌಚಾಲಯ | |||
*Ramp and Rail | |||
*ಬಾವಿ | |||
*ಟ್ಯಾಪ್ | |||
*ಲೈಬ್ರರಿ | |||
*ವಿದ್ಯುತ್ ಶಕ್ತ | |||
==CO-CURRICULAR ACTIVITIES== | |||
*ಶಾಲಾ ದಿನಾಚರಣೆಗಳು | |||
*ಶಾಲಾಮಟ್ಟದ ವಿದ್ಯಾರಂಗ | |||
*ವಿಜ್ಞಾನ ,ಗಣಿತ,ವ್ರತ್ತಿ ಮೇಳ | |||
*ಕಲಾಮೇಳ | |||
*ಆಟೋಟ ಸ್ಪರ್ಧೆ | |||
*ಭಾಲಸಭೆ | |||
*ಪರಿಸರ ಕ್ಲಬ್ | |||
*L.S.S ಪರೀಕ್ಷೆ ತಯಾರ | |||
==MANAGEMENT== | |||
*16 ಮಂದಿ | |||
*12 ಹೆತ್ತವರು | |||
*ವಾರ್ಡು ಮೆಂಬರು | |||
*ಶಾಲಾ ನಾಯಕ | |||
*ಶಿಕ್ಷಕ ಶಿಕ್ಷಕಿಯರ | |||
==FORMER HEADMASTERS== | |||
*ಶಾಂಭವಿ | |||
*ಪದ್ಮಿನಿ | |||
*ನಾರಾಯಣ ನಾವಡ | |||
*ಚಂದ್ರಹಾಸ | |||
*ರಾಮಚಂದ್ರ ಪುರುಸ | |||
*ಗುಲಾಬಿ | |||
*ರಮಣಿ ನಾರಾಯಣ ಮೂಲ್ಯ | |||
*ಭಾಗಿ | |||
*ನಾರಾಯಣಭಟ | |||
==FAMOUS OLD STUDENTS== | |||
==WAY TO REACH SCHOOL== | |||
*ಮಂಜೇಶ್ವರ- ಬಸ್ ಟಾಪ್ ಮಾರ್ಗ --ರೈಲ್ವೈ ಗೇಟ್ ದಾಟಿ - ರೈಲ್ವೈ ಸ್ಟೇಶನ್ -ಒಳ ರಸ್ತ | |||
---- | |||
{{#multimaps:12.7269953,74.883361|zoom=16}} |
തിരുത്തലുകൾ