Jump to content
സഹായം

"Avala A. L. P. S. Bayar" എന്ന താളിന്റെ പതിപ്പുകൾ തമ്മിലുള്ള വ്യത്യാസം

1,872 ബൈറ്റുകൾ നീക്കംചെയ്തിരിക്കുന്നു ,  27 ജനുവരി 2022
തിരുത്തലിനു സംഗ്രഹമില്ല
No edit summary
No edit summary
വരി 63: വരി 63:
----
----
== SCHOOL HISTORY ==
== SCHOOL HISTORY ==
1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ತರ್ ರವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮೆನೇಜರ್ ರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ.  ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ರವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ರವರು ಶಾಲೆಯ ಮೆನೇಜರ್ ರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಐದು ಅಧ್ಯಾಪಿಕೆಯರೂ ಎರಡು ಅಧ್ಯಾಪಕರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ.
1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ತರ್ ರವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು.


== INFRASTRUCTURE ==
== INFRASTRUCTURE ==
90

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1426218" എന്ന താളിൽനിന്ന് ശേഖരിച്ചത്