Jump to content
സഹായം

"ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 67: വരി 67:
ಗ್ರಾಮದಲ್ಲಿದೆ. 1916ರಲ್ಲಿ ಆ ಕಾಲದಲ್ಲಿ ಚಿಪ್ಪಾರು ಅರಮನೆಯವರು ಈ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗೆ 1918ರಲ್ಲಿ ಅಂದಿನ ಮದ್ರಾಸ್ ಸರಕಾರದ ಸೌತ್ ಕೆನರಾದ ಶಾಲಾ
ಗ್ರಾಮದಲ್ಲಿದೆ. 1916ರಲ್ಲಿ ಆ ಕಾಲದಲ್ಲಿ ಚಿಪ್ಪಾರು ಅರಮನೆಯವರು ಈ ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಗೆ 1918ರಲ್ಲಿ ಅಂದಿನ ಮದ್ರಾಸ್ ಸರಕಾರದ ಸೌತ್ ಕೆನರಾದ ಶಾಲಾ
ಇನ್ಸ್ ಫೆಕ್ಟರಿಂದ[D.dis 232/c/1918 dt.30.9.1918] 1ರಿಂದ4 ತರಗತಿವರೆಗೆ ಅಂಗೀಕಾರ ದೊರೆಯಿತು. 1938ರಲ್ಲಿ ಮಂಗಳೂರು
ಇನ್ಸ್ ಫೆಕ್ಟರಿಂದ[D.dis 232/c/1918 dt.30.9.1918] 1ರಿಂದ4 ತರಗತಿವರೆಗೆ ಅಂಗೀಕಾರ ದೊರೆಯಿತು. 1938ರಲ್ಲಿ ಮಂಗಳೂರು
ಡಿ.ಇ.ಒ.ರವರು[D dis 448/38 dt.15/7/1938] ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಳಿಸಿದರು. ಪ್ರಸ್ತುತ ಶ್ರೀರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ ನ ಕಾರ್ಯದಶಿ೯ ಶ್ರೀಗಂಗಾಧರ ಬಲ್ಲಾಳ್ ಮೆನೇಜರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಡಿ.ಇ.ಒ.ರವರು[D dis 448/38 dt.15/7/1938] ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಳಿಸಿದರು. ಪ್ರಸ್ತುತ ಶ್ರೀರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್ ನ ಕಾರ್ಯದಶಿ೯ ಶ್ರೀಗಂಗಾಧರ ಬಲ್ಲಾಳ್ ಮೆನೇಜರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.






== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
ಶಾಲೆಯು ನಾಲ್ಕು ಕಟ್ಟ಼ಡಗಳನ್ನು ಹೊಂದಿದೆ. ಇದರಲ್ಲಿ ಒಂದು ಆಫೀಸು ಒಂದು ಸ್ಟಾಫ್ ಕೊಠಡಿ, 8 ತರಗತಿ ಕೊಠಡಿಗಳಿವೆ. ಪ್ರತ್ಯೇಕವಾದ ಅಡುಗೆ ಕೋಣೆ ಇದೆ. ಶಾಲೆಗೆ ಬಾವಿಯ ಕುಡಿನೀರು ಮತ್ತು ನಳ್ಳಿ ವ್ಯವಸ್ಥೆ ಇದೆ. ಶಾಲೆ ಸಾಮಾನ್ಯ ವಿದ್ಯುತೀಕರಣಗೊಂಡಿದೆ. ಮೂರು ಕಂಪ್ಯೂಟರ್ ಗಳಿದ್ದು ಅಂತರ್ ಜಾಲ ವ್ಯವಸ್ಥೆ ಮತ್ತು ದೂರವಾಣಿ ಸಂಪರ್ಕ ಇದೆ. ಶಾಲಾ ಗ್ರಂಥಾಲಯ ಮತ್ತು ಲೆಬೋರೇಟರಿ ಸ್ಟಾಫ್ ಕೊಠಡಿಯಲ್ಲಿಯೇ ವ್ಯವಸ್ಥಿತಗೊಂಡಿದೆ. ಶಾಲೆಯ ಮುಂದೆ ಚಿಕ್ಕ ಹೂದೋಟ ಮತ್ತು ತರಕಾರಿ ಕೃಷಿ ಮಾಡಲಾಗಿದೆ.
ಶಾಲೆಯು ನಾಲ್ಕು ಕಟ್ಟ಼ಡಗಳನ್ನು ಹೊಂದಿದೆ. ಇದರಲ್ಲಿ ಒಂದು ಆಫೀಸು ಒಂದು ಸ್ಟಾಫ್ ಕೊಠಡಿ, 8 ತರಗತಿ ಕೊಠಡಿಗಳಿವೆ. ಪ್ರತ್ಯೇಕವಾದ ಅಡುಗೆ ಕೋಣೆ ಇದೆ. ಶಾಲೆಗೆ ಬಾವಿಯ ಕುಡಿನೀರು ಮತ್ತು ನಳ್ಳಿ ವ್ಯವಸ್ಥೆ ಇದೆ. ಶಾಲೆ ಸಾಮಾನ್ಯ ವಿದ್ಯುತೀಕರಣಗೊಂಡಿದೆ. ಆರು  ಕಂಪ್ಯುಟರ್ ಹಾಗು ಎರಡು ಪ್ರೊಜೆಕ್ಟರ್ ಗಳಿದ್ದು ಅಂತರ್ ಜಾಲ ವ್ಯವಸ್ಥೆ ಮತ್ತು ದೂರವಾಣಿ ಸಂಪರ್ಕ ಇದೆ. ಶಾಲಾ ಗ್ರಂಥಾಲಯ ಮತ್ತು ಲೆಬೋರೇಟರಿ ಸ್ಟಾಫ್ ಕೊಠಡಿಯಲ್ಲಿಯೇ ವ್ಯವಸ್ಥಿತಗೊಂಡಿದೆ. ಶಾಲೆಯ ಮುಂದೆ ಚಿಕ್ಕ ಹೂದೋಟ ಮತ್ತು ತರಕಾರಿ ಕೃಷಿ ಮಾಡಲಾಗಿದೆ.




6

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1340902" എന്ന താളിൽനിന്ന് ശേഖരിച്ചത്