ജി.എച്ച്.എസ്. എസ്. ബെള്ളൂർ/അക്ഷരവൃക്ഷം/ ಕೊರೋನಾದ ಆರ್ಭಟ

Schoolwiki സംരംഭത്തിൽ നിന്ന്
ಕೊರೋನಾದ ಆರ್ಭಟ


ಕೊರೋನಾ ಎನ್ನುವ ದರಿದ್ರ ರೋಗ
ಭೂಮಿಗೆ ಮಾಡಿತು ಉಪದ್ರ ಬೇಗ
ಹೊರಗೆ ಹೋದರೆ ಹರಡುವುದಾಗ
ಮನೆಯಿಂದ ಹೊರಗೆ ಹೋಗದಿರಿ ಈಗ


ಕೊರೋನದಿಂದ ಕೃಷಿಯು ನಷ್ಟ
ಆಯಿತು ಜನರಿಗೆ ಬಹಳ ಕಷ್ಟ
ಮನೆಯಲಿರಲು ಮಕ್ಕಳಿಗಿಷ್ಟ
ಮನೆಯಲಿದ್ದರೆ ತಿಂಡಿಯ ಅದೃಷ್ಟ


ಇರಲಿ ಜನರ ನಡುವೆ ಅಂತರ
ಪಾಲಿಸಿ ಪರಿಸರ ಶುಚಿತ್ವ ನಿರಂತರ
ಎಲ್ಲರಿಗೂ ನಿಯಮ ಸಮಾನಾಂತರ
ಕೊರೋನ ಹರಡಿತು ದೇಶಾದ್ಯಂತರ


ಕೋರೋನದಿಂದ ಅನೇಕ ಸಾವು
ಕೋರೋನವ ಒದ್ದೋಡಿಸಲೇ ಬೇಕು ನಾವು
ನಿಯಮ ಪಾಲಿಸಿ ಸಹಾಯ ಮಾಡಿ ನೀವು
ಆರೋಗ್ಯಕ್ಕೆ ಒಳ್ಳೆದು ಬೇವು


ಕೊರೋನ ಒಂದು ಮಹಾಮಾರಿ
ದೇಶವನ್ನು ಮಾಡುತಿದೆ ರಾಯಭಾರಿ
ಜನರನ್ನು ಸಾಯಿಸುತಿದೆ ಪ್ರತಿ ಬಾರಿ
ಕೊರೋನ ಓಡಿಸಿ ಹರುಷವ ಬೀರಿ

VAIBHAVI J
8 K ജി.എച്ച്.എസ്. എസ്. ബെള്ളൂർ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - കവിത