എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ/അക്ഷരവൃക്ഷം/ Corona Virus

Schoolwiki സംരംഭത്തിൽ നിന്ന്
Corona Virus

  
ಕೊರೋನ ವೈರಸ್

ಕೊರೋನ ಬಂದಿದೆ
ಎಚ್ಚರವಾಗಿರಿ ಜನರೇ
ಸೋಪನ್ನು ಹಾಕಿ
ಕೈಯನ್ನು ತೊಳೆಯಿರಿ
ಹೊರಗೆ ಹೋಗುವಾಗ
ಮಾಸ್ಕ್ ನ್ನು ಧರಿಸಿರಿ
ಹಣ್ಣು ತರಕಾರಿಯನು
ಚೆನ್ನಾಗಿ ತೊಳೆದು ತಿನ್ನಿರಿ
ಮಾಂಸವನ್ನು ತಿನ್ನಬೇಡಿ
ಆರೋಗ್ಯವನ್ನು ಕಾಪಾಡಿ
ಗುಂಪು ಸೇರ ಬೇಡಿರಿ
ಅಂತರವ ಕಾಪಾಡಿರಿ
ಹೆದರುವಿರೇಕೆ ಜನರೇ
ರೀತಿ ನೀತಿಯ ಪಾಲಿಸಿರಿ
ಕೊರೋನವ ಓಡಿಸುವ

AMRUTHA.U
3 - എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത