ಉಯ್ಯಾಲೆ ಆಡಲು ಹೋಗುವಾ
ಬಯಲ ಕಡೆಗೆ ಬೇಗನೆ ಸಾಗುವಾ
ಅಲ್ಲಿ ಮರವೊಂದು ಎತ್ತರಕ್ಕೆ ಬೆಳೆದಿದೆ
ಕೊಂಬೆ ರೆಂಬೆ ಬಳ್ಳಿಗಳು ಬಾಗಿವೆ
ಪಕ್ಷಿಗಲಿ ಹಾರಿವೆ
ಬಾವಲಿಗಳು ತಾಗಿವೆ
ಆನೆಯೊಂದು
ನಮ್ಮನ್ನು ಕಾದಿದೆ
ಆಡುಗಳು ಚಿಗುರನ್ನು ತಿನ್ನುತಾ
ಹಸುಗಳು ಹುಲ್ಲನ್ನುಮೇಯುತಾ
ಆಮೆಗಳು ಮಲಗಿವೆ
ತಂಗಾಳಿ ಬೀಸಿದೆ
ಹೂಗಿಡದಿ ಹೂಗಳು ಅರಳಿವೆ