എച്ച് എഫ് എ എസ് ബി എസ് കുമ്പള ಎಚ್ ಎಫ್ ಎ ಎಸ್ ಬಿ ಎಸ್ ಕುಂಬಳೆ/അക്ഷരവൃക്ഷം/ ನನ್ನಯ ಮನೆ

Schoolwiki സംരംഭത്തിൽ നിന്ന്
ನನ್ನಯ ಮನೆ


           
 ನಾನು ವಾಸಿಸುವ ಮನೆ
 ಕೋಣೆಗಳಿರುವ ಮನೆ
 ಬಣ್ಣ ಬಣ್ಣದ ಮನೆ
 ನನ್ನಯ ಸುಂದರ ಮನೆ
                      ಹಂಚು ಟೆರೇಸಿನ ಮನೆ
                      ಹುಲ್ಲು ಬಟ್ಟೆಯ ಮನೆ
                      ವಿಧವಿಧದ ಮನೆ
                      ನೋಡಲು ಅಂದದ ಮನೆ
 ಮಳೆಯಿಂದ ರಕ್ಷಿಸುವ ಮನೆ
 ನಾನು ಹುಟ್ಟಿ ಬೆಳೆದ ಮನೆ
 ಅತ್ತೆ-ಮಾವ ಬರುವ ಮನೆ
 ನನ್ನಯ ಮುದ್ದಿನ ಮನೆ

SAMSKRITHI. RAI
1 B എച്ച് എഫ് എ എസ് ബി എസ് കുമ്പള
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - കവിത