"ജി.എച്ച്.എസ്. എസ്. പൈവളികെ/പ്രവർത്തനങ്ങൾ/2025-26" എന്ന താളിന്റെ പതിപ്പുകൾ തമ്മിലുള്ള വ്യത്യാസം
ജി.എച്ച്.എസ്. എസ്. പൈവളികെ/പ്രവർത്തനങ്ങൾ/2025-26 (മൂലരൂപം കാണുക)
10:43, 9 ജൂലൈ 2025-നു നിലവിലുണ്ടായിരുന്ന രൂപം
, 9 ജൂലൈതിരുത്തലിനു സംഗ്രഹമില്ല
No edit summary |
No edit summary |
||
| വരി 4: | വരി 4: | ||
[[പ്രമാണം:11017 praveshanotsava1.resized.jpg|ലഘുചിത്രം]] | [[പ്രമാണം:11017 praveshanotsava1.resized.jpg|ലഘുചിത്രം]] | ||
[[പ്രമാണം:11017 praveshanotsava2.jpg|ലഘുചിത്രം|ಪ್ರವೇಶೋತ್ಸವ 2025]]<blockquote> | [[പ്രമാണം:11017 praveshanotsava2.jpg|ലഘുചിത്രം|ಪ್ರವೇಶೋತ್ಸವ 2025]]<blockquote> | ||
2025 2025-26ನೇ ಪ್ರವೇಶೋತ್ಸವವು ಜೂನ್ ಎರಡು ಸೋಮವಾರದಂದು ನಡೆಯಿತು ಕಾರ್ಯಕ್ರಮವನ್ನು ಬಹಳ ವಿಬ್ರಂಜನೆಯಿಂದ ನಡೆಸಲಾಯಿತು. ಕನ್ನಡ ಅಧ್ಯಾಪಕರು ಅಶ್ರಫ್ ಸರ್ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯೋಪಾಧ್ಯಾಯನಿ ಪ್ರಾಂಶುಪಾಲರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು ಹೊಸ ಮಕ್ಕಳಿಗೆ ಪುಸ್ತಕ ಮತ್ತು ಪೆನ್ನುಗಳನ್ನು ನೀಡಿ ಸ್ವಾಗತಿಸಲಾಯಿತು ಎಲ್ಲರಿಗೂ ಸಿಹಿತಿಂಡಿಯನ್ನು ವಿತರಿಸಲಾಯಿತು. | |||
</blockquote>[[പ്രമാണം:11017 environment day 2025.jpg|ലഘുചിത്രം|ENVIRONMENT DAY JUNE5 2025ಪರಿಸರ ದಿನಾಚರಣೆ ವಿಶ್ವ ಪರಿಸರ ದಿನವನ್ನು ಜೂನ್ 5ರಂದು ಐವಲಿಕೆ ಶಾಲೆಯಲ್ಲಿ ಬಹಳ ಸಡಗರದಿಂದ ಆಚರಿಸಲಾಯಿತು . ಶಾಲಾ ಮುಖ್ಯೋಪಾಧ್ಯಾಯಣಿ ಭಾಗ್ಯಲಕ್ಷ್ಮಿ ಟೀಚರ್ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಎಲ್ಲಾ ತರಗತಿಯ ಮಕ್ಕಳು ವಿಧವಿಧದ ಗಿಡಗಳನ್ನು ತಂದು ತಮ್ಮ ಪರಿಸರ ದಿನದ ಮಹತ್ವವನ್ನು ಅರಿಯುವುದರ ಮೂಲಕ ಹೂದೋಟವನ್ನು ನಿರ್ಮಿಸಿದರು ಶಾಲಾ ಕಚೇರಿಯ ಮುಂದೆ ಮನೆಯಿಂದ ತಂದ ಮಾವಿನ ಗಿಡ ಪೇರಳೆ ಗಿಡ ಹಲಸು ಮುಂತಾದ ಗಿಡಗಳನ್ನು ನೆಟ್ಟರು ಮುಖ್ಯೋಪಾಧ್ಯಾಯನಿ ಅವರು ಗಿಡವನ್ನು ನೆಟ್ಟರು ಯುಪಿ ವಿಭಾಗದ ಮಕ್ಕಳಿಗಾಗಿ ಪೋಸ್ಟರ್ ಕಾಂಪಿಟೇಶನ್ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಡಿಜಿಟಲ್ ಪೋಸ್ಟರ್ ಕಾಂಪಿಟೇಶನ್ ಕೂಡ ನಡೆಸಲಾಯಿತು .|ഇടത്ത്]] | </blockquote>[[പ്രമാണം:11017 environment day 2025.jpg|ലഘുചിത്രം|ENVIRONMENT DAY JUNE5 2025ಪರಿಸರ ದಿನಾಚರಣೆ ವಿಶ್ವ ಪರಿಸರ ದಿನವನ್ನು ಜೂನ್ 5ರಂದು ಐವಲಿಕೆ ಶಾಲೆಯಲ್ಲಿ ಬಹಳ ಸಡಗರದಿಂದ ಆಚರಿಸಲಾಯಿತು . ಶಾಲಾ ಮುಖ್ಯೋಪಾಧ್ಯಾಯಣಿ ಭಾಗ್ಯಲಕ್ಷ್ಮಿ ಟೀಚರ್ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಎಲ್ಲಾ ತರಗತಿಯ ಮಕ್ಕಳು ವಿಧವಿಧದ ಗಿಡಗಳನ್ನು ತಂದು ತಮ್ಮ ಪರಿಸರ ದಿನದ ಮಹತ್ವವನ್ನು ಅರಿಯುವುದರ ಮೂಲಕ ಹೂದೋಟವನ್ನು ನಿರ್ಮಿಸಿದರು ಶಾಲಾ ಕಚೇರಿಯ ಮುಂದೆ ಮನೆಯಿಂದ ತಂದ ಮಾವಿನ ಗಿಡ ಪೇರಳೆ ಗಿಡ ಹಲಸು ಮುಂತಾದ ಗಿಡಗಳನ್ನು ನೆಟ್ಟರು ಮುಖ್ಯೋಪಾಧ್ಯಾಯನಿ ಅವರು ಗಿಡವನ್ನು ನೆಟ್ಟರು ಯುಪಿ ವಿಭಾಗದ ಮಕ್ಕಳಿಗಾಗಿ ಪೋಸ್ಟರ್ ಕಾಂಪಿಟೇಶನ್ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಡಿಜಿಟಲ್ ಪೋಸ್ಟರ್ ಕಾಂಪಿಟೇಶನ್ ಕೂಡ ನಡೆಸಲಾಯಿತು .|ഇടത്ത്]] | ||