എസ്. എന്. എച്ച്എസ്. പെർള/അക്ഷരവൃക്ഷം/ Belaku

Schoolwiki സംരംഭത്തിൽ നിന്ന്
Belaku


ಬೆಳಗಾಯಿತು


ಬೆಳಗಾಯಿತು ಎದ್ದೇಳು ಮಗುವೆ
ಮುಸುಕೆತ್ತಿ ನೋಡು ಒಮ್ಮೆ ಹೊರಗೆ
ಹಕ್ಕಿಗಳ ಚಿಲಿಪಿಲಿ ಕಲರವ
ಕೊಕೊ ಕೋಳಿಯ ಕೂಗು
ಹಸಿರಾದ ಗಿಡಗಳ ಅಂದವ
ನೋಡು ಒಮ್ಮೆ ಅಂದದದ ಪರಿಸರ
ಬೆಳಗಾಯಿತು ಎದ್ದೇಳು ಮಗುವೆ
ಬೆಳಗಾಯಿತು ಎದ್ದೇಳು ಮಗುವೇ....

PRERANA
6 A Shree Sathyanarayana High School Perla
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത