ಶಾಲೆ ಶಾಲೆ ಶಾಲೆ
ಪಾಠಡಲೀ ಇದು ಬೆಳ್ಳಿಯ ಮಾಲೆ
ಇಲ್ಲಿ ಆಟ ಗಳ ಸಾಲೇ
ಇಲ್ಲಿ ವಿದ್ಯೆ ಅಮೃತದ ಹಾಲೇ
ಶಾಲೆ ಶಾಲೆ ಶಾಲೆ
ಚಿನ್ನದ ಗುಡಿ ಈ ಶಾಲೆ
ಕಲಿಕೆಯ ಪರ್ವತ ಈ ಕಮಲೆ
ಮಕ್ಕಳೇ ಇಲ್ಲಿನ ಚಿಗುರಿಲೇ
ಶಾಲೆ ಶಾಲೆ ಶಾಲೆ
ನಮ್ಮ ಕೀರ್ತಿಯ ಮಾಲೆ
ಇದು ಹೆಮ್ಮೆಯ ಶಾಲೆ
ಇದು ಪುಸ್ತಕ ಪೆನ್ನಿನ ನಂಟಿನಾ ಅಲೆ
ಶಾಲೆ ಶಾಲೆ ಶಾಲೆ.....