.................. ನಾನು ಬೆಳೆಸಿದ ತೋಟದಲ್ಲಿ ಬೆಳೆದು ನಿಂತಿತು ಗಿಡಗಳು ನೀರನುಣಿಸಿ ಪ್ರೀತಿಯಿಂದ ಮಾಡಿದೆನದರ ಚಾಕರ ಬೆಳೆದ ಗಿಡದಲಿ ಹೂಗಳರಳಿತು ಚಂದದಿ ಇದರ ಸವಿಯನುಣ್ಣಲು ಬಂದಿತು ಚಿಟ್ಟೆ ಗಳೊಟ್ಟಿಗೆ ಜೇನ ಸವಿದು ಸಂತೋಷದಿಂದ ಗೂಡ ಸೇರಿತು ತವಕದಿ ನೆಡಲು ಹಲವು ಗಿಡವನು ಆಯಿತು ಹಲವು ಹೂಗಳು ಬಣ್ಣ ಬಣ್ಣದ ಹೂಗ
സാങ്കേതിക പരിശോധന - Mohammedrafi തീയ്യതി: 06/ 05/ 2020 >> രചനാവിഭാഗം - കവിത