(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ರೈತ
ರೈತ
ಈತ ದೇಶದ ಬೆನ್ನೆಲುಬು
ಜನರ ಬದುಕಿನ ಜೀವನಾಡಿ
ಮಳೆ, ಬಿಸಿಲು, ಚಳಿ, ಗಾಳಿ
ಇವನ ಬದುಕಿನ ಒಡನಾಡಿ |
ಲಾಭವೋ ನಷ್ಟವೋ
ಬಿಡಲಾರ ಬೇಸಾಯ
ಬದುಕಲ್ಲಿ ಸೋತರೂ
ಇವನಿಗಿಲ್ಲ ಸಹಾಯ |
ಅವನ ಶ್ರಮದ ಫಲ
ನಮಗೆಲ್ಲ ಆಹಾರ
ಅವನಿಲ್ಲದಿದ್ದರೆ
ನಮಗಿಲ್ಲ ಆಧಾರ |