ಪ್ರವೇಶಿಸಿರಿ (ಸಹಾಯ) உள்ளேற (உதவி)
"ಜಾಗೃತರಾಗಿ" ಕೈಯ ಮುಗಿದು ನಿಮ್ಮ ಬೇಡಿ ಕೊಲ್ಲುವೆನು ಹೊರಗಡೆ ಬರಬೇಡಿ. ಎಲ್ಲಿರುವಿರಿ ಅಲ್ಲಿಗೆ ಬಂದು ಊಟ ನೀರು ಕೊಡುವೆವು ನಾವು.................... ಜನರ ಸೇವೆಯೇ ಈಶ ಸೇವೆ ಎಂದು ದುಡಿಯುತಿರುವ ಪ್ರತಿನಿಧಿ....... ದಯಮಾಡಿ ನೀವುಗಳು ಮನೆಯಲ್ಲೇ ಇದ್ದು ಬಿಡಿ ಜೀವವ ಉಳಿಸಿಕೊಡಿ ಜಾಗೃತರಾಗಿ ನಡೆದುಕೊಳ್ಳಿ ಇರುವುದೊಂದು ಜೀವ ಕಳಕೊಂಡ ಮೇಲೆ...... ಮತ್ತೆ ಸಿಗುವುದೇನು ಬಾಳು ಮರಳಿ ಸಿಗುವುದೇ ಹೇಳು ಅರಿತು ನೀನು ಬಾಳು..... ಬರುವುದೇನು.......... ಮತ್ತೆ ಸಿಗುವುದೇನು ....... ತಿಳಿದಿರು ನೀನು ..........
സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത