ഉള്ളടക്കത്തിലേക്ക് പോവുക

ജെ എ എസ് ബി എസ് മാന്യ/അക്ഷരവൃക്ഷം/ NAMMANE HOODOTA

Schoolwiki സംരംഭത്തിൽ നിന്ന്
16:11, 28 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= NAMMANE HOODOTA | color= 3 }} <center> <poem> ನಮ್ಮನೆ ಅಂ...' താൾ സൃഷ്ടിച്ചിരിക്കുന്നു)
NAMMANE HOODOTA

  

ನಮ್ಮನೆ ಅಂಗಳದ ಹೂವಿನ ತೋಟದಿ
ಬಗೆ ಬಗೆ ಹೂಗಳು ಅರಳಿದವು
ಗುಲಾಬಿ ಸೇವಂತಿಗೆ ಮಲ್ಲಿಗೆ ಹೂವು
ವಿಧ ವಿಧ ಹೂಗಳು ಅರಳಿದವು


ಕೆಂಪು ಹಳದಿ ಕೇಸರಿ ಬಿಳಿ
ತರ ತರ ಬಣ್ಣದ ಹೂಗಳು
ಹೂಗಳ ಮೇಲೆ ಕುಳಿತಿದೆ ನೋಡಿ
ಹಾರುವ ಬಣ್ಣದ ಚಿಟ್ಟೆಗಳು

ಎಲ್ಲೆಡೆ ಸದ್ದನು ಮಾಡುತ
ಹಾರಿವೆ ದುಂಬಿಯ ಗುಂಪುಗಳು
ನಮ್ಮ ಮನೆಯ ಹೂದೋಟ ನೋಡಿ
ಸಂತಸ ಪಡೆವವು ಕಣ್ಣುಗಳ

SHARAYA C S
2 A ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത