ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ/അക്ഷരവൃക്ഷം/ PRAKRITHI

Schoolwiki സംരംഭത്തിൽ നിന്ന്
16:07, 28 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= PRAKRITHI | color= 4 }} <center> <poem> ................... ಸುಂದ...' താൾ സൃഷ്ടിച്ചിരിക്കുന്നു)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
PRAKRITHI

  

...................
ಸುಂದರವಾದ ಪ್ರಕೃತಿ
ನೋಡಲು ಚಂದ ಪ್ರಕತಿಯು
ಮನೋಹರವಾದ ಹೂವುಗಳು
ಚಿಲಿಪಿಲಿ ಗುಟ್ಟುತ್ತಾ ಹಕ್ಕಿಗಳು
ನೋಡಲು ಚಂದ ಪ್ರಕೃತಿ


ಝುಳು ಝುಳು ಹರಿಯುತ
ನದಿಯ ನೀರು
ಜೇನನು ಹೀರುತ ದುಂಬಿಗಳು
ಹಾರುತ ಕುಣಿಯುತ ಹಕ್ಕಿಗಳು
ನೋಡಲು ಚಂದ ಪ್ರಕೃತಿ ಯು

ಹಚ್ಚ ಹಸಿರಿನ ಹುಲ್ಲುಗಳು
ಅರಳಿ ನಿಂತಿವೆ ಹೂವುಗಳು‌
ತಂಪಾದ ಗಾಳಿ ಬೀಸುತ್ತಾ
ಪಕ್ಷಿಗಳ ಧ್ವನಿ ಕೇಳುತ್ತಿದೆ
ನೋಡಲು ಚಂದ ಪ್ರಕ್ರತಿ ಯು


ANJALI
7 A ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത