ಸ್ವಚ್ಛ ಸುಂದರವಿರಲಿ ಪರಿಸರ ಎಚ್ಚರಗೊಳ್ಳಿ ಜನಗಳೇ ಹಚ್ಚ ಹಸುರಾಗಿರಲಿ ಗಿಡಮರ ಭೂಮಿಗಾಗಿ ಮಾಡಿ ವಾಗ್ದಾನ ಕೈ ಜೋಡಿಸೋಣ ಬದಲಿಸಲು ಚರಿತ್ರೆಯನು ಅಲ್ಲಿ ಕೋಗಿಲೆ ಇಲ್ಲಿ ನವಿಲು ಹಾಡಿಕುಣಿಯುತಿರಲಿ ದಿನವು ಗಾಳಿ ಬಿಸಲು ಮಳೆಯುಸುರಿಯಲಿ ಮನಕುಲಕೆ ಇರಲಿ ಗೆಲುವು