14:51, 23 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne(സംവാദം | സംഭാവനകൾ)('{{BoxTop1 | തലക്കെട്ട്= ಆರೋಗ್ಯ | color= 5 }} <center> <poem> ದಿನಕ್ಕೆರ...' താൾ സൃഷ്ടിച്ചിരിക്കുന്നു)
ದಿನಕ್ಕೆರಡು ಬಾರಿ ಸ್ನಾನ ಮಾಡೋಣ
ಕೈಗಳನ್ನು ತೊಳೆದು ಶುಚಿಯಾಗಿಸೋಣ
ಕೈಗಳಿಂದ ಬರುವ ರೋಗದಿಂದ ದೂರವಿರೋಣ
ದಿನಕ್ಕೆರಡು ಬಾರಿ ಹಲ್ಲು ಉಜ್ಜೋಣ
ವಾರಕ್ಕೊಮ್ಮೆ ಉಗುರುಗಳನ್ನು ತೆಗೆಯೋಣ
ನಮ್ಮ ಹಲ್ಲುಗಳನ್ನು ಕಾಪಾಡೋಣ
ನಮಗೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸೋಣ
ಹೊಟ್ಟೆ ಬಿರಿಯುವಂತೆ ಎಂದೂ ತಿನ್ನದಿರೋಣ
ನಮ್ಮ ಆರೋಗ್ಯ ನಮ್ಮ ಕೈಯಲ್ಲೇ
ನಮ್ಮ ರಕ್ಷಣೆ ನಮ್ಮ ಕೈಯಲ್ಲೇ
ರೋಗ ಬಾರದಂತೆ ಆದಷ್ಟು ತಡೆಯೋಣ
ರೋಗ ಬಂದರೆ ವೈದ್ಯರನ್ನು ಕಾಣೋಣ