ഉള്ളടക്കത്തിലേക്ക് പോവുക

ജെ എ എസ് ബി എസ് മാന്യ/അക്ഷരവൃക്ഷം/ PRAKRITHI, SRUTHI A

Schoolwiki സംരംഭത്തിൽ നിന്ന്
11:13, 23 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= PRAKRITHI, SRUTHI A | color= 5 }} <center> <poem> ಎಷ್ಟೊಂದ...' താൾ സൃഷ്ടിച്ചിരിക്കുന്നു)
PRAKRITHI, SRUTHI A




ಎಷ್ಟೊಂದು ಸುಂದರ ಈ ಪ್ರಕೃತಿ
ಎಷ್ಟೊಂದು ಸುಂದರ ಈ ಪ್ರಕೃತಿ
ಉಸಿರಾಡಲು ಗಾಳಿ
ಎಷ್ಟೊಂದು ಸುಂದರ ಈ ಪ್ರಕೃತಿ


ಮಾನವನು ಕಾಡನ್ನು ನಾಶ ಮಾಡುವಾಗ
ಏನೆಲ್ಲಾ ಸಹಿಸುವುದು ಪ್ರಕೃತಿ

ಪ್ರಾಣಿ ಪಕ್ಷಿ ಗಳಿಗೆ
 ವಾಸಮಾಡಲು ಆಸರೆ ಯಾಗಿರುವ ಈ ಪ್ರಕೃತಿ

ಪ್ರಕೃತಿ ಯನ್ನು ಕಾಪಾಡಲು ನಾವು
ಒಂದೊಂದು ಸಸಿ ನೆಟ್ಟು ಬೆಳೆಸೋಬೆಳೆದ ಮೇಲೆ
ನಾವು ಸುಖವಾಗಿ ಬದುಕೋಣ
ಸಂತೋಷದಿಂದ ಕುಣಿದಾಡೋಣ
 

STUTHI A
6 A ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത