" ಕೊರೋನಾ " ಬಂದಿದೆ ಬಂದಿದೆ ಕೊರೋನಾ ಜಾಗೃತರಾಗೋಣ ನಾವು ಸೋಪನು ಹಾಕಿ ಕೈಯನು ತೊಳೆದು ಮತ್ತೆ ಆಹಾರ ಸೇವಿಸಿರಿ ಶುಚಿತ್ವವನ್ನು ಪಾಲಿಸಿರಿ ಹೊರಗಡೆ ಎಲ್ಲೂ ಹೋಗದಿರಿ ಮಕ್ಕಳ ಜೊತೆಯಲಿ ಆಡುತಲಿ ಬರೆಯಲು ಸಹಾಯ ಮಾಡುತಲಿ. ಕೊರೋನಾ ಮಾರಿಗೆ ಹೆದರದಿರಿ ದೈರ್ಯದಿಂದ ಎದುರಿಸಿ ಕುದಿಸಿದ ನೀರನ್ನು ಕುಡಿಯುತಲಿ ರೋಗ ಲಕ್ಷಣವ ತಡೆಯುತಲಿ . ಮನೆ ಮನೆಗಳನ್ನು ಸುತ್ತದಿರಿ ಬೇಕರಿ ತಿಂಡಿಯ ತಿನ್ನದಿರಿ ಮನೆಯಲಿ ಕರಿದ ತಿನ್ನಿಸುಗಳ ಹರುಷದಲ್ಲಿ ಸವಿಯುತಲಿ . ಪರಿಸರ ಶುಚಿತ್ವ ಮಾಡುತಲಿ ಕೊರೋನಾ ಮಾರಿಯಾ ತಡೆಯುತಲಿ ಬಂದಿದೆ ಬಂದಿದೆ ಕೊರೋನಾ ಜಾಗೃತರಾಗೋಣ .
സാങ്കേതിക പരിശോധന - pcsupriya തീയ്യതി: 20/ 10/ 2025 >> രചനാവിഭാഗം - കവിത