ജി.എച്ച്.എസ്. പെർഡാല
ജി.എച്ച്.എസ്. പെർഡാല | |
---|---|
വിലാസം | |
PERDALA കാസറഗോഡ് ജില്ല | |
സ്ഥാപിതം | 00 - 00 - |
വിദ്യാഭ്യാസ ഭരണസംവിധാനം | |
റവന്യൂ ജില്ല | കാസറഗോഡ് |
വിദ്യാഭ്യാസ ജില്ല | Kasaragod |
സ്കൂൾ ഭരണ വിഭാഗം | |
മാദ്ധ്യമം | മലയാളം , Kannada.English |
അവസാനം തിരുത്തിയത് | |
23-01-2017 | 11069 |
ചരിത്രം
ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮ ಪಂಚಾಯತ್ ನ ಬದಿಯಡ್ಕ ಮೇಲಿನ ಪೇಟೆಯಲ್ಲಿರುವ ಸರಕಾರಿ ಪ್ರೌಢಶಾಲೆ . ೧೯೨೫ ರಲ್ಲಿ ಸರಸ್ವತಿ ವಿದ್ಯಾಮಂದಿರವಾಗಿ ಸ್ಥಾಪನೆಯಾದ ಈ ಶಾಲೆ ಬಳಿಕ ಬೇಸಿಕ್ ಶಾಲೆಯಾಗಿ ೨೦೧೦ ರಲ್ಲಿ ಆರ್.ಎಂ.ಎಸ್.ಎ ಪದ್ದತಿ ಪ್ರಕಾರ ಪ್ರೌಢಶಾಲೆಯಾಗಿಯೂ ಭಡ್ತಿಗೊಂಡಿತು. ಕನ್ನಡದ ಮೇರು ಕವಿ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದ ಶಾಲೆಯಿದು. ೨೦೧೫ ರಲ್ಲಿ ನವತಿ ಸಂಭ್ರಮದಲ್ಲಿ ಶಾಲೆಯಿದೆ
ഭൗതികസൗകര്യങ്ങള്
೩ ಸ್ಮಾರ್ಟ್ ಕ್ಲಾಸ್ ರೂಂಗಳು, ಕಂಪ್ಯೂಟರ್ ಲ್ಯಾಬ್, ಗಾಂಧಿ ಹಾಲ್ ಎಂದು ನಾಮಾಂಕಿತವಿರುವ ವಿಶಾಲ ಹಾಲ್, ಭೋಜನ ಶಾಲೆ, ಆಟದ ಮೈದಾನ, ಗ್ರಂಥಾಲಯ ಇತ್ಯಾದಿ ಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ
പാഠ്യേതര പ്രവര്ത്തനങ്ങള്
- ಕ್ಲಬ್ ಚಟುವಟಿಕೆಗಳು.
- ವಿದ್ಯಾರಂಗ
- ವಿಷಯಾಧಾರಿತ ಕ್ಲಬ್ ಗಳು
- ಕ್ಲಾಸ್ ಮ್ಯಾಗಸಿನ್ ಗಳು.
- .
- .
പ്രശസ്തരായ പൂര്വവിദ്യാര്ത്ഥികള്
- ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ
വഴികാട്ടി
വിദ്യാലയത്തിലേക്ക് എത്തുന്നതിനുള്ള മാര്ഗ്ഗങ്ങള്
|