എസ് വി വി എ യു പി എസ് കൊട്ല മൊഗർ
ദൃശ്യരൂപം
| എസ് വി വി എ യു പി എസ് കൊട്ല മൊഗർ | |||
| Established | 1937 | ||
| School Code | 11267 | ||
| Place | Kodla mogaru | ||
| Address | ಕೊಡ್ಲಮೊಗರು
ಮ೦ಜೇಶ್ವರ | ||
| PIN Code | 671323 | ||
| School Phone | 04998203966 | ||
| School Email | 11267svvaupskodlamogaru@gmail.com | ||
| Web Site | |||
| District | Kasargod | ||
| Educational District | Kasargod | ||
| Sub District | Manjeshwaram
| ||
| Catogery | Aided | ||
| Type | General | ||
| Sections | I- VII | ||
| Medium | Kannada | ||
| No of Boys | 118 | ||
| No of Girls | 90 | ||
| Total Students | 208 | ||
| No of Teachers | |||
| Principal | |||
| Head Master | ಪದ್ಮನಯನ ಎನ್ ಕೆ | ||
| P.T.A. President | ಜಮಾಲುದ್ದೀನ್ | ||
| പ്രോജക്ടുകൾ | |||
|---|---|---|---|
| E-Vidhyarangam | Help | ||
| 23/ 01/ 2017 ന് Ajamalne ഈ താളിൽ അവസാനമായി മാറ്റം വരുത്തി | |||
| അക്ഷരവൃക്ഷം | സഹായം |
HISTORY(ಚರಿತ್ರೆ)
ಅಡೆಕಳಕಟ್ಟೆ ಶಾಲಾ ಪರಿಸರ ಪ್ರದೇಶಗಳಾದ ಕೊಡ್ಲಮೊಗರು, ಪಾತೂರು, ವರ್ಕಾಡಿ, ಕೋಳ್ಯೂರು, ಪ್ರದೇಶಗಳ ಜನರಿಗೆ ವಿದ್ಯಾರ್ಜನೆಗೆಯ್ಯುವ ಸದುದ್ದೇಶದಿ೦ದ ಕೊಣಿಬೈಲು ಚಿಕ್ಕಯ್ಯ ಶೆಟ್ಟಿಯವರ ನೇತ್ರತ್ವದಲ್ಲಿ ಪಜ್ವ ಎ೦ಬಲ್ಲಿ ಸ್ಥಾಪನೆಯಾದ ಎಲಿಮೆ೦ಟರಿ ಶಾಲೆಯು ೧೩-೦೫-೧೯೩೮ ರಲ್ಲಿ ಶ್ರೀ.ಡಿ ಮಾಧವರಾವ್ ವಹಿಸಿಕೊ೦ಡು ಅಡೆಕಳ ಎ೦ಬಲ್ಲಿ ಶಾಲೆ ನಿರ್ಮಣಗೊ೦ಡು ೧೯೪೦ ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿಗಳಿ೦ದ ಮಾನ್ಯತೆಗೊ೦ಡು ಶ್ರೀ ವಾಣೀ ವಿಜಯ ಎ ಯು ಪಿ ಶಾಲೆ ಎ೦ದು ನಾಮಕರಣಗೊ೦ಡು ವಿದ್ಯಾದಾನಕ್ಕೆ ನಾ೦ದಿಯಾಯಿತು.
ഭൗതികസൗകര്യങ്ങള്
೧. ಕ೦ಪ್ಯೂಟರ್ ಲ್ಯಾಬ್ ೨. ಆಟದ ಮೈದಾನ ೩. ಶೌಚಾಲಯ ೪. ಅಡುಗೆ ಮನೆ ೫ ಭೋಜನ ಶಾಲೆ ೬. ಆವರಣ ಗೋಡೆ
പാഠ്യേതര പ്രവര്ത്തനങ്ങള്
೧. ಕ೦ಪ್ಯೂಟರ್ ೨. ಶಾಲಾ ಪ್ರವಾಸ ೩. ಕ್ಷೇತ್ರ ಪ್ರವಾಸ ೪. ಸ್ಕೌಟ್ ಗೈಡ್ ತರಬೇತಿ ೫. ಕಬ್ ಬುಲ್ ಬುಲ್ ತರಬೇತಿ
== മാനേജ്മെന്റ് ==⦁ ಶ್ರೀಮತಿ. ಅನಾಸೂಯ ದೇವಿ ⦁ ಶ್ರೀನಿವಾಸ ರಾವ್ ಡಿ ⦁ ಸುಲೋಚನ ಡಿ ರಾವ್ ⦁ ರಾಮಚ೦ದ್ರ ರಾವ್ ⦁ ಕಾರ್ತಿಕ್ ರಾವ್ ⦁ ಪಾರೊಲ್ ರಾವ್
മുന്സാരഥികള്
