ജി എച്ച് ഡബ്ലൂ എൽ പി എസ് മംഗൽപാടി

13:08, 20 ജനുവരി 2017-നു ഉണ്ടായിരുന്ന രൂപം സൃഷ്ടിച്ചത്:- 11207 (സംവാദം | സംഭാവനകൾ)

1924 ಮದ್ರಾಸ್ ಸರಕಾರ ಅಧೀನದಲ್ಲಿ ಈ ಶಾಲೆ ಆರಂಭಗೊಂಡಿತು.ಮಂಗಲ್ಪಾಡಿ ಗ್ರಾಮ ಪಂಚಾಯತಿ ಹರಿಜನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೇಬರ್ ಶಾಲೆ ಮಂಗಲ್ಪಾಡಿ ಎಂಬ ಹೆಸರಿನೊಂದಿಗೆ ಶಾಲೆ ಸ್ಥಾಪನೆಗೊಂಡಿತು.1929ರಲ್ಲಿ ಮೆಂಟರಿ ಶಾಲೆಯಾಗಿ 5ನೇ ತರಗತಿಯವರೆಗೆ ಕಾರ್ಯಾರಂಭಗೊಂಡಿತು.50 ಮಕ್ಕಳು ಎರಡು ಶಿಕ್ಷಕರನ್ನೊಳಗೊಂಡ ಈ ಶಾಲೆ 1967ರಲ್ಲಿ ಮುಚ್ಚುವುದಾಗಿ ಘೋಷಿಸಲ್ಪಟ್ಟಿತು.ಆ ಸಂದರ್ಭದಲ್ಲಿ ಈ ಊರಿನ ಜನರ ಪ್ರಯತ್ನದ ಫಲವಾಗಿ 1974ರಲ್ಲಿ ಚೆರುಗೋಳಿ ಪ್ರದೇಶದಲ್ಲಿ ಒಂದೂವರೆ ಎಕ್ರೆ ಸ್ಥಳ ಶಾಲೆಗಾಗಿ ಲಭಿಸಿತು. 14.06.1976ರಲ್ಲಿ ಈ ಊರ ವಿದ್ಯಾಭಿಮಾನಿಗಳ ಪರಿಶ್ರಮದಿಂದ ಸುಧೃಢವಾದ ಕಟ್ಟಡ ನಿರ್ಮಾಣವಾಯಿತು.ಪ್ರಸ್ತುತ ಈ ಶಾಲೆಯಲ್ಲಿ ಮಲಯಾಳಂ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆ ನಡೆಯುತ್ತಿದೆ. ಎಲ್ಲಾ ಮಕ್ಕಳಿಗೂ ಐಟಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.ಅಂತರ್ಜಾಲ ಸಂಪರ್ಕವನ್ನು ಹೊಂದಿದೆ.ಮುಂದಿನ ದಿನಗಳಲ್ಲಿ ನಮ್ಮೀ ಶಾಲೆ ಹೈಟೆಕ್ ಶಾಲೆ ಆಗಬೇಕೆಂಬುದು ನಮ್ಮೆಲ್ಲರ ಅಭಿಲಾಷೆ.

ജി എച്ച് ഡബ്ലൂ എൽ പി എസ് മംഗൽപാടി
വിലാസം
 Cherugoli
വിദ്യാഭ്യാസ ഭരണസംവിധാനം
റവന്യൂ ജില്ലകാസറഗോഡ്
വിദ്യാഭ്യാസ ജില്ല കാസറഗോഡ്
സ്കൂൾ ഭരണ വിഭാഗം
മാദ്ധ്യമംമലയാളം‌ 
അവസാനം തിരുത്തിയത്
20-01-201711207




ഭൗതികസൗകര്യങ്ങള്‍:ಭೌತಿಕ ಸೌಕರ್ಯಗಳು ೩೦.೪೮ x ೬. m Tiled ಮತ್ತು ೧೯. ೫೦ x ೬. ೧೦ m -R R C building ಇದೆ -ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇಕಾದಷ್ಟು ಕಕ್ಕುಸ್ ಹಾಗೂ ಶೌಚಾಲಯಗಳು ಇವೆ -ಅಂತರ್ಜಾಲ ಸೌಕರ್ಯವಿದೆ . -ಕುಡಿಯುವ ನೀರಿಗೆ ಬೋರವೆಲ್ ಇದ್ದು ಟ್ಯಾಂಕ್ ಹಾಗು ನಲ್ಲಿ ವ್ಯವಸ್ಥೆ ಇದೆ . -ಪ್ರತ್ಯೇಕ ಅಡುಗೆ ಮನೆ ಇದೆ

പാഠ്യേതര പ്രവര്‍ത്തനങ്ങള്‍

മാനേജ്‌മെന്റ്

മുന്‍സാരഥികള്‍ ಹಿಂದಿನ ಮುಖ್ಯೋಪಾಧ್ಯಾರುಗಳು

೧. ಶಾಂತ ಶೆಟ್ಟಿಗಾರ್ 

೨. ಶಾಂತ ಚೆರುಗೋಳಿ ೩. ರಾಮಪ್ಪ ಐಲ್ ೪. ಮುಹಮ್ಮದ್ ಪೈವಳಿಕೆ ೫. ಮುಹಮ್ಮದ್ ಆರಿಕ್ಕಾಡಿ ೬. ಗೋಪಾಲ ಎಂ ೭. ರಾಘವ ಬಲ್ಲಾಳ್


 


വഴികാട്ടി