എം.ജി.എൽ.സി കെടുമ്പാടി

Schoolwiki സംരംഭത്തിൽ നിന്ന്
19:31, 25 ജനുവരി 2022-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ)
എം.ജി.എൽ.സി കെടുമ്പാടി
കോഡുകൾ
സ്കൂൾ കോഡ്11082 (സമേതം)
അവസാനം തിരുത്തിയത്
25-01-2022Ajamalne




ചരിത്രം (History

1997 ലാണ് മൾട്ടി ഗ്രേഡ് ലേണിങ്ങ് സെന്ററുകൾ ഡി.പി.ഇ.പി യുടെ കീഴിൽ നിലവിൽ വന്നത്. കാസർഗോഡ്, പാലക്കാട്‌, മലപ്പുറം, തൃശൂർ, വയനാട്, കോഴിക്കോട്, കണ്ണൂർ, എറണാകുളം, ഇടുക്കി, പത്തനംതിട്ട, തിരുവനന്തപുരം എന്നീ ജില്ലകളിലാണ് പ്രധാനമായും ഇത്തരം ഏകാധ്യാപക വിദ്യാലയങ്ങൾ നിലവിലുള്ളത് ಕೇರಳ ಕರ್ನಾಟಕ ಗಡಿಪ್ರದೇಶ ವಾದ ಕಾಸರಗೋಡು ಜಿಲ್ಲೆಯ ವೊರ್ಕಡಿ ಪಂಚಾಯತಿನ ಕೆದುಂಬಾಡಿ ಯ 2 ನೇ ವಾರ್ಡಿನಲ್ಲಿ MGLC kedumbady ಯು ಪ್ರಕೃತಿ ರಮಣೀಯ ಸ್ಥಳ ದಲ್ಲಿ ನೆಲೆ ನಿಂತಿರುತ್ತದೆ.2000 ನೇ ಇಸವಿಯಲ್ಲಿ ಅಂದಿನಕೇರಳ ಸರಕಾರ ದ DPEP ಯೋಜನೆಯ ಅಡಿಯಲ್ಲಿ ವಿದ್ಯಾಭ್ಯಾಸದಲ್ಲಿ ತೀರಾ ಹಿಂದುಳಿದು ಶಾಲೆಗಳಿಗೆ ಹೋಗಲು ಸಾಧ್ಯ ವಾಗದ ಪರಿಸ್ಥಿತಿ ಯಲ್ಲಿ ಊರವರ ಸಹಕಾರ ದೊಂದಿಗೆ ಈ ಶಾಲೆಯ ಆರಂಭಗೊಂಡಿತು. ಅಂದು ಕಟ್ಟಡ ಇಲ್ಲದೇ ಇರುವುದರಿಂದ ಅಂದು ಆ ಊರಿನ ರಹಮಾನಿಯಮ ಜುಮಾಮಸೀದಿಯ ಮದರಸ ಕಟ್ಟಡದಲ್ಲಿ ಸ್ಥಳ ಒದಗಿಸಿ ಮಕ್ಕಳಿಗೆ ವಿದ್ಯಭ್ಯಾಸಕ್ಕೆ ಸೌಕ ರ್ಯ ಒದಗಿಸಿದು ಊರಿನ ಮತ ಸೌಹಾರ್ದದದ ಸಂಕೇತ ಹಾಗೂ ಶ್ಲಾಕನಿಯ. ಆ ನಂತರ ಊರವರ ನಿರಂತರ ಪರಿಶ್ರಮದ ಫಲ ವಾಗಿ ವೊರ್ಕಡಿ ಪಂಚಾಯತ್ 2003 ರಲ್ಲಿ ಸುಸಜ್ಜಿತ ವಾದ 2 ಕಟ್ಟಗಳನ್ನು ಒದಗಿಸಿ ಕೊಟ್ಟದ್ದು ವಿದ್ಯಾಭಿ ಮಾನಿಗಳಿಗೆ ಸಂತೋಷ ತರುವಂತಯಿತು ಆರಂಭ ದಲ್ಲಿ ಒಬ್ಬರೇ ಅಧ್ಯಾಪಕರಿದ್ದು ಮುಂದಿನ ದಿನಗಲ್ಲಿ 55 ಮಕ್ಕಳು ಶಾಲೆ ಗೆ ಸೇರಿ 3 ವರು ಅಧ್ಯಾಪಕರನೊಳಗೊಂಡು ಆ ಊರಿಗೆ ಅಕ್ಷರ ದೀಪ ವಾಗಿ kedumbady ಶಾಲೆಯು ನೆಲೆ ನೀತಿರುತ್ತದೆ. ಪ್ರಸ್ತುತ ಶಾಲೆ ಯಲ್ಲಿ ಶೌಚಾಲಯ, ಆವರಣಗೋಡೆ, ವಿದ್ಯುತ್. ಕುಡಿನೀರು, ಅಡುಗೆಕೋಣೆ ಹಾಗೂ ಇಬ್ಬರು ಅಧ್ಯಾಪಕರುಗಳ ಸೇವೆಯೊಂದಿಗೆ 22 ವರ್ಷಗಳ ಸಂಭ್ರಮ ದಲ್ಲಿದೆ.


"https://schoolwiki.in/index.php?title=എം.ജി.എൽ.സി_കെടുമ്പാടി&oldid=1407346" എന്ന താളിൽനിന്ന് ശേഖരിച്ചത്