എം.ജി.എൽ.സി മഡിമൊഗർ
എം.ജി.എൽ.സി മഡിമൊഗർ | |
---|---|
കോഡുകൾ | |
സ്കൂൾ കോഡ് | 11080 (സമേതം) |
അവസാനം തിരുത്തിയത് | |
25-01-2022 | Ajamalne |
ചരിത്രം
1997 ലാണ് മൾട്ടി ഗ്രേഡ് ലേണിങ്ങ് സെന്ററുകൾ ഡി.പി.ഇ.പി യുടെ കീഴിൽ നിലവിൽ വന്നത്. കാസർഗോഡ്, പാലക്കാട്, മലപ്പുറം, തൃശൂർ, വയനാട്, കോഴിക്കോട്, കണ്ണൂർ, എറണാകുളം, ഇടുക്കി, പത്തനംതിട്ട, തിരുവനന്തപുരം എന്നീ ജില്ലകളിലാണ് പ്രധാനമായും ഇത്തരം ഏകാധ്യാപക വിദ്യാലയങ്ങൾ നിലവിലുള്ളത്. MGLC MADIMOGARU 2000 ನೇ ಇಸವಿಯಲ್ಲಿ ಸ್ಥಾಪನೆಗೊಂಡಿತು. ಡಿ ಪಿ ಇ ಪಿ ಯೋಜನೆಯಡಿಯಲ್ಲಿ ಸಂತಡ್ಕದಲ್ಲಿ, ಎರಡು ಯಸ್ ಸಿ ಕಾಲನಿಯ 14 ವರ್ಷದ ವರೆಗಿನ ಶಾಲೆಗೆ ಹಾಜರಾಗಲು ಅಸಾಧ್ಯವಾದ ಹಲವು ಮಕ್ಕಳನ್ನು ಸೇರಿಸಿಕೊಂಡು ಇಲ್ಲಿ ತರಗತಿ ಆರಂಭಿಸಲಾಯಿತು. ಆಗ ಈ ಪ್ರದೇಶದಲ್ಲಿ ವಾಹನ ಸೌಕರ್ಯ ಇರಲಿಲ್ಲ. ಕ್ರಮೇಣ ಬಸ್ಸು ಸೌಕರ್ಯವಾಯಿತು.
Facilities
ಒಂದು ಕಟ್ಟಡವನ್ನು ಮಾತ್ರ ಹೊಂದಿದ್ದು ವಿದ್ಯುತ್ ಸಂಪರ್ಕ ಕೂಡ ಈ ಕೇಂದ್ರಕ್ಕೆ ಇರುವುದಿಲ್ಲ.ಕುಡಿನೀರಿನ ವ್ಯವಸ್ಥೆ ಇಲ್ಲದೆ ಹತ್ತಿರದ ಮನೆಯನ್ನು ಆಶ್ರಯಿಸಲಾಗಿದೆ.
Former Instructors
- Shashikala (Former)
- Leelavathi.C (Now)