എസ് ആർ എ എൽ പി എസ് കയ്യാർ(ಎಸ್.ಆರ್.ಎ.ಎಲ್.ಪಿ.ಎಸ್ ಕಯ್ಯಾರು)
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
എസ് ആർ എ എൽ പി എസ് കയ്യാർ(ಎಸ್.ಆರ್.ಎ.ಎಲ್.ಪಿ.ಎಸ್ ಕಯ್ಯಾರು) | |
---|---|
![]() | |
വിലാസം | |
KAYYAR KAYYAR പി.ഒ. , 671322 , കാസർഗോഡ് ജില്ല | |
സ്ഥാപിതം | 1927 |
വിവരങ്ങൾ | |
ഇമെയിൽ | 11238sralpskayyar@gmail.com |
കോഡുകൾ | |
സ്കൂൾ കോഡ് | 11238 (സമേതം) |
യുഡൈസ് കോഡ് | 32010100408 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | മഞ്ചേശ്വരം |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | മഞ്ചേശ്വരം Manjeswar |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | പൈവളികെ PAIVALIKE പഞ്ചായത്ത് (Panchayath) |
വാർഡ് | 16 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | എയ്ഡഡ് |
സ്കൂൾ വിഭാഗം | പൊതുവിദ്യാലയം GENERAL SCHOOL |
പഠന വിഭാഗങ്ങൾ | എൽ.പി |
സ്കൂൾ തലം | 1 മുതൽ 4 വരെ 1 to 4 |
മാദ്ധ്യമം | കന്നട KANNADA |
സ്ഥിതിവിവരക്കണക്ക് | |
ആൺകുട്ടികൾ | 33 |
പെൺകുട്ടികൾ | 34 |
ആകെ വിദ്യാർത്ഥികൾ | 67 |
അദ്ധ്യാപകർ | 4 |
സ്കൂൾ നേതൃത്വം | |
പ്രധാന അദ്ധ്യാപിക | PREMALATHA C.P |
പി.ടി.എ. പ്രസിഡണ്ട് | MOHAMMED KHALID |
എം.പി.ടി.എ. പ്രസിഡണ്ട് | RAMYA SHETTY |
അവസാനം തിരുത്തിയത് | |
21-01-2022 | 11238wiki |
SCHOOL HISTORY
ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತಿನ 16 ನೇ ವಾರ್ಡ್ ಕಯ್ಯಾರು ಎಂಬಲ್ಲಿ 1927 ನೇ ಇಸವಿಯಲ್ಲಿ ಪ್ರಸಿದ್ಧ ಕಯ್ಯಾರು ಹೊಳ್ಳರ ಮನೆತನದಿಂದ ಸ್ಥಾಪಿಸಲ್ಪಟ್ಟಿತು. ಪ್ರಸ್ತುತ ಶ್ರೀ ರಾಮಚಂದ್ರ ಹೊಳ್ಳರ ವರ ಪ್ರಭಂಧಕತ್ವದಲ್ಲಿ ಉತ್ಸಾಹಿ ಅಧ್ಯಾಪಕ ಅಧ್ಯಾಪಕೆಯರ ಅವಿರತ ಪ್ರಯತ್ನದೊಂದಿಗೆ ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಹಿಂದುಳಿದಿರುವ ಪ್ರದೇಶವನ್ನು ಸಾಂಸ್ಕೃತಿಕವಾಗಿ , ನೈತಿಕ ವಾಗಿ, ಮೌಲ್ಯಾಧಾರಿತ ಶಿಕ್ಷಣ ಮೂಲಕ ಅಭಿವೃದ್ಧಿ ಹೊಂದುತ್ತಿದೆ. ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಧಿಗಳು ಈಗ ದೇಶ ವಿದೇಶಗಳಲ್ಲಿ ಉತ್ತಮ ಉದ್ಯೋಗದಲ್ಲಿ ಇದ್ದಾರೆ.
INFRASTRUCTURE
ನಮ್ಮ ಶಾಲೆಗೆ 1 acre 71 cents ಸ್ಥಳ ವಿದೆ. K.E.R ಅಳತೆಯಲ್ಲಿ ನಮ್ಮ ಶಾಲಾ ಕಟ್ಟಡವಿದೆ. 1 ಸಭಾಂಗಣದಲ್ಲಿ 4 ತರಗತಿಗಳು ನಡೆಯುತ್ತಿದೆ.ಪ್ರತ್ಯೇಕ ಆಫೀಶ್ ಕೋಣೆ ಇದೆ. 2 ಕಂಪ್ಯೂಟರ್ ಗಳಿವೆ. Broad Band ಸಂಪರ್ಕ ಇದೆ. ಮಕ್ಕಳಿಗೆ 2 ಶೌಚಾಲಯ ಹಾಗೂ ಮೂತ್ರದೊಡ್ಡಿ ಇದೆ.ಹೆಚ್ಚು ಸೌಕರ್ಯವಿಲ್ಲದ ಗಂಜಿಶೆಡ್ ಇದೆ.
CO-CURRICULAR ACTIVITIES
- ವ್ಯಾಯಾಮಗಳು ( Mass drills)
- ವೃತ್ತಿ ಪರಿಚಯ ತರಗತಿಗಳು
- ಆರೋಗ್ಯ ಕ್ಲಬ್
- ವಿಜ್ಙಾನ ಕ್ಲಬ್
- ಬಾಲ ಸಭೆ
MANAGEMENT
ವೈಯಕ್ತಿಕ ಆಡಳಿತ , ವ್ಯವಸ್ಥಾಪಕರು (Manager) ಶ್ರೀ ರಾಮಚಂದ್ರ ಹೊಳ್ಳ
FORMER HEADMASTERS
YEAR | NAME OF THE HM |
---|---|
1927-1970 | K.RAMA HOLLA |
1970-1985 | D.VISHNU KARANTHA |
1985-1986 | P.RAMACHANDRA PURUSHA |
1986-2001 | K.SOMAPPA SHETTY |
2001-2009 | RAMACHANDRA MAYYA .H |
2009-2018 | RAJAGOPALA .A |
2018- | PREMALATHA.C.P |
FAMOUS OLD STUDENTS
- Dr. ಕೆ.ಪಿ. ಹೊಳ್ಳ (Surgeon)
- ರಾಮಕೃಷ್ಣ ಹೊಳ್ಳ (Magistrate)
- Dr. ವಿಜಯ ನಾರಾಯಣ ಹೊಳ್ಳ (M.D)
- ಗಿರೀಶ.ಎಸ್ (C.A)
WAY TO REACH SCHOOL
ಉಪ್ಪಳ ಬಾಯಾರ್ ರಸ್ತೆಯಲ್ಲಿ 8.ಕಿ.ಮಿ ದೂರದ ಜೋಡುಕಲ್ಲು ಎಂಬ ಸ್ಥಳದಿಂದ ಬಲ ಬದಿಯ ಟಾರ್ ರಸ್ತೆಯಲ್ಲಿ ಅಶ್ವಥ ಕಟ್ಟೆಗೆ ಹೋಗುವ ಮಾರ್ಗದಲ್ಲಿ 1 .ಕಿ.ಮಿ ಬಂದಾಗ ಶಾಲೆಗೆ ತಲುಪುತ್ತದೆ.