"G. L. P. S. Thalekala" എന്ന താളിന്റെ പതിപ്പുകൾ തമ്മിലുള്ള വ്യത്യാസം

2 ബൈറ്റുകൾ കൂട്ടിച്ചേർത്തിരിക്കുന്നു ,  4 മാർച്ച് 2024
വരി 65: വരി 65:
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ತಲೇಕಳ ಗ್ರಾಮವು ಹಿಂದಿನ ಕಾಲದಿಂದಲೂ ಹಿಂದುಳಿದ ಪ್ರದೇಶವಾಗಿದೆ.ಈ ಪ್ರದೇಶದ ವಿದ್ಯಾಭಿಮಾನಿ ಜನರ ಪ್ರಯತ್ನದ ಫಲವಾಗಿ ಬಾಳಪ್ಪ ರೈ ಪಟೇಲರ ನೇತೃತ್ವದಲ್ಲಿ ಒಂದು ಮನೆಯಲ್ಲಿ ಶಾಲೆ ಆರಂಭಗೊಂಡಿತು.ಕೆಲವು ಸಮಯದ ಬಳಿಕ ಶಾಲೆಯನ್ನು ಮನೆಯಿಂದ ತಾತ್ಕಾಲಿಕ ಶೆಡ್ಡ್ ನಿರ್ಮಿಸಿ ಅದಕ್ಕೆ ಸ್ಥಳಾಂತರಿಸಲಾಯಿತು. ಹೀಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1934ರಲ್ಲಿ ಅಸ್ಥಿತ್ವಕ್ಕೆ ಬಂತು.ಆ ಸಮಯದಲ್ಲಿ ಸಮೀಪ ಪ್ರದೇಶದಲ್ಲೆಲ್ಲೂ ಶಾಲೆ ಇರಲಿಲ್ಲ..

ಮುಳಿ ಶೆಡ್ಡಿನಲ್ಲಿದ್ದ ಶಾಲೆಯ ಮುಳಿಯೆಲ್ಲ ಹೋಗಿ ಮಳೆಗಾಲದಲ್ಲಿ ಒಂದುದಿನ ಮುರಿದು ಬಿತ್ತು.ಈ ವಿದ್ಯಾಕೇಂದ್ರವು ಸ್ಥಳವಿಲ್ಲದ ಕಾರಣ ನಿಂತು ಹೋಯಿತು.ಬಳಿಕ ಮದಂಗಲ್ಲಿನ ಚೋಮ ಎಂಬವರ ಅಂಗಡಿಯಲ್ಲಿ ಊರಿನವರು ಸಭೆ ಸೇರಿ ಒಂದು  ಕಮಿಟಿ ರೂಪೀಕರಿಸಿ ಮೂಸ ತಲೆಕಳ ರವರನ್ನು ಅಧ್ಯಕ್ಷರಾಗಿ ಮಾಡಿ ತಲಾ 5 ರೂ. ವಿನಂತೆ ಸಂಗ್ರಹಿದರು.ಆಗಿನ ಜಿಲ್ಲಾ ಬೋರ್ಡ್ ಪ್ರತಿನಿಧಿಯಾದ ವಿದ್ವಾನ್ ನಾರಾಯಣ ಭಟ್ ರವರಲ್ಲಿ ಶಾಲೆಯ ಬಗ್ಗೆ ಚರ್ಚಿಸಿದಾಗ ಅವರು 100ರೂ. ನೀಡಿ ಸಹಕರಿಸಿದರು.ಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಶಾಲೆ ಕಟ್ಟಲು ಬೇಕಾದ ಮರವನ್ನು ನೀಡಿದರು.ಊರವರ ಸಹಕಾರದಿಂದ  ಹೊಸ ಶೆಡ್ಡ್ ನ್ನು 1952ರಲ್ಲಿ ನಿರ್ಮಿಸಿ ತರಗತಿಗಳು ಪುನಾರಂಭಗೊಂಡಿತು.

ಊರಿನ ಪ್ರಮುಖರು ಆಗಿನ ಶಾಸಕ ಕಳ್ಳಿಗೆ ಮಹಾಬಲ ಭಂಡಾರಿಯಲ್ಲಿ ಶಾಲೆಯ ಕಟ್ಟಡದ ಸಮಸ್ಯೆಯನ್ನು ಸೂಚಿಸಿದಾಗ ಅವರು ಹೊಸ ಕಟ್ಟಡಕ್ಕೆ ಅನುಮತಿ ನೀಡಿದರು.ಅದರಂತೆ 1969 ಎಪ್ರೀಲ್  19ರಂದು ಆಗಿನ ಆರೋಗ್ಯ ಮಂತ್ರಿ ಬಿ.ವಿಲ್ಲಿಂಗ್ಟನ್ ಹೊಸ ಕಟ್ಟಡವನ್ನು ಉದ್ಘಾಟಿಸಿದರು.ಆಮೂಲಕ ಈ ಊರವರ ಕನಸ್ಸು ನನಸ್ಸಾಯಿತು.1994 ರ ಬಳಿಕ ಪಂಚಾಯತ್ ಮತ್ತು DPEP ಯೋಜನೆಗಳ ಫಲವಾಗಿ ಶಾಶ್ವತ ಕಟ್ಟಡವಾಗಿ ಪರಿವರ್ತನೆಗೊಂಡಿತು.
ಊರಿನ ಪ್ರಮುಖರು ಆಗಿನ ಶಾಸಕ ಕಳ್ಳಿಗೆ ಮಹಾಬಲ ಭಂಡಾರಿಯಲ್ಲಿ ಶಾಲೆಯ ಕಟ್ಟಡದ ಸಮಸ್ಯೆಯನ್ನು ಸೂಚಿಸಿದಾಗ ಅವರು ಹೊಸ ಕಟ್ಟಡಕ್ಕೆ ಅನುಮತಿ ನೀಡಿದರು.ಅದರಂತೆ 1969 ಎಪ್ರೀಲ್  19ರಂದು ಆಗಿನ ಆರೋಗ್ಯ ಮಂತ್ರಿ ಬಿ.ವಿಲ್ಲಿಂಗ್ಟನ್ ಹೊಸ ಕಟ್ಟಡವನ್ನು ಉದ್ಘಾಟಿಸಿದರು.ಆಮೂಲಕ ಈ ಊರವರ ಕನಸ್ಸು ನನಸ್ಸಾಯಿತು.1994 ರ ಬಳಿಕ ಪಂಚಾಯತ್ ಮತ್ತು DPEP ಯೋಜನೆಗಳ ಫಲವಾಗಿ ಶಾಶ್ವತ ಕಟ್ಟಡವಾಗಿ ಪರಿವರ್ತನೆಗೊಂಡಿತು...

== INFRASTRUCTURE ==
== INFRASTRUCTURE ==
11

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2139294" എന്ന താളിൽനിന്ന് ശേഖരിച്ചത്