G. L. P. S. Mulinja (മൂലരൂപം കാണുക)
11:40, 10 ഫെബ്രുവരി 2022-നു നിലവിലുണ്ടായിരുന്ന രൂപം
, 10 ഫെബ്രുവരി 2022→ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಸುಸಜ್ಜಿತ ಭೌತಿಕ ಸೌಕರ್ಯ ಅತ್ಯಗತ್ಯ ಅವರನ್ನು ಆಕರ್ಷಿಸುವ ಮತ್ತು ಸಂರಕ್ಷಣೆ ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾರ್ಜನೆ ನೀಡುವ ತಾಣ ಆಗಬೇಕಾದರೆ ಆಧುನಿಕ ವ್ಯವಸ್ಶೆಯನ್ನು ಒಳಗೊಂಡ ಕಲಿಕಾ ಪರಿಸರ ಇರಬೇಕು. ಅದನ್ನು ಒದಗಿಸುವ ಜವಾಬ್ದಾರಿ ರಕ್ಷಕರಿಗೆ ಶಿ
വരി 68: | വരി 68: | ||
---- | ---- | ||
== <h1 style="background-color:DodgerBlue;"><font color=white><center><b>HISTORY </b></font></center></h1> | == <h1 style="background-color:DodgerBlue;"><font color=white><center><b>HISTORY </b></font></center></h1> | ||
== ನಮ್ಮೀ ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು. == | == ನಮ್ಮೀ ಮುಳಿಂಜ ಜಿ. ಎಲ್.ಪಿ.ಶಾಲೆ ಮೊತ್ತ ಮೊದಲು ಏಕೋಪಾಧ್ಯಾಯ ಶಾಲೆಯಾಗಿ 1951 ರಲ್ಲಿ ಪ್ರಾರಂಭವಾಯಿತು. ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್. ಬಿ. ಐ. ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿ ಒಂದು ಇದಾಗಿತ್ತು. ಮತ್ತೊಂದು ಉಪ್ಪಳ ಶಾಲೆಯಾಗಿತ್ತು. ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦. ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ವರ್ಷಗಳನಂತರ 4 ಅಧ್ಯಾಪಕರು ಕೆಲಸ ಮಾಡ ತೊಡಗಿದರು. 01-01-1950 ರಿಂದ ಏಕೋಪಾಧ್ಯಾಯ ಶಾಲೆಯಾಗಿ ಬದಲಾಯಿತು. ಆಗ ಇಲ್ಲಿ ಮದ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ ಎ. ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ, ಸ್ವಂತ ಸ್ಥಳಕ್ಕಾಗಿ ಹೋರಾಡಿದರು. 1965ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು ಪುನಃ 1974 ರಲ್ಲಿ ಎ. ಸದಾಶಿವ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು 2 ಎಕರೆ ಸ್ಥಳ ಮಂಜೂರಾಯಿತು. == | ||
വരി 116: | വരി 116: | ||
== ಜೈವಿಕ ಪಾರ್ಕ == | == ಜೈವಿಕ ಪಾರ್ಕ == | ||
[[പ്രമാണം:Kkii876.jpg|നടുവിൽ|ലഘുചിത്രം|397x397ബിന്ദു]] | |||
[[പ്രമാണം:Jkuih.jpg|നടുവിൽ|ലഘുചിത്രം|398x398ബിന്ദു]] | |||
== . == | == . == |