"G. L. P. S. Mulinja" എന്ന താളിന്റെ പതിപ്പുകൾ തമ്മിലുള്ള വ്യത്യാസം

254 ബൈറ്റുകൾ കൂട്ടിച്ചേർത്തിരിക്കുന്നു ,  9 ഫെബ്രുവരി 2022
തിരുത്തലിനു സംഗ്രഹമില്ല
No edit summary
No edit summary
വരി 66: വരി 66:


== INFRASTRUCTURE ==
== INFRASTRUCTURE ==
ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿ ಇದ್ದು ಮಕ್ಕಳ ಕಲಿಕೆಗೆ ಪ್ರೇರಕವೆನಿಸಿದೆ. ಆದರೆ ಒಂದು ಕಟ್ಟಡದ ತಾರಸು ಹಾಳಾದ ಕಾರಣ ದುರಸ್ತಿಯು ಅಗತ್ಯವಾಗಿದೆ. ಇದಲ್ಲಿದೆ ಶಾಲೆಗೆ ಐ.ಟಿ. ಲ್ಯಾಬ್, ಸ್ಮಾರ್ಟ್ ತರಗತಿ, ಊಟದ ಹಾಲ್, ಗ್ರಂಥಾಲಯದ, ಪ್ರಯೋಗ ಶಾಲಾ ಕೊಠಡಿಗಳ ಅಗತ್ಯವಿದೆ. ನೀರಿಗಾಗಿ ಬಾವಿ, ನಳ್ಳಿಗಳ ವ್ಯವಸ್ಥೆಗಳಿದ್ದರೂ, ಭಾವಿಯಲ್ಲಿ ನೀರಿನ ಕೊರತೆಯಿದ್ದು ಅದನ್ನು ನೀಗಿಸಲು ಭೋರ್ ವೆಲ್ನ ಅಗತ್ಯವಿದೆ. ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳ ಅಗತ್ಯವಿದೆ.
ಶಾಲೆಯಲ್ಲಿ ೫ ಕಟ್ಟಡಗಲಿದ್ದು ಅದರಲ್ಲಿ ೭ ತರಗತಿಗಳಿದ್ದು ಒಂದು ಸಭಾಮಂಟಪ ಮತ್ತು ೧ ಕಛೇರಿ ಕೊಠಡಿ ಇದ್ದು ಮಕ್ಕಳ ಕಲಿಕೆಗೆ ಪ್ರೇರಕವೆನಿಸಿದೆ. ಶೌಚಾಲಯವಿದೆಯಾದರೂ ಅದರ ಮಾಡು ಹಾಲಾಗಿದೆ. ಎರಡು  smart Class Room ಇದೆ. ಒಂದು ಕಟ್ಟಡದ ತಾರಸು ಹಾಳಾದ ಕಾರಣ ದುರಸ್ತಿಯು ಅಗತ್ಯವಾಗಿದೆ. . ನೀರಿಗಾಗಿ ಬಾವಿ, ನಳ್ಳಿಗಳ ವ್ಯವಸ್ಥೆಗಳಿವೆ, ಬಾವಿಯಲ್ಲಿ ನೀರಿನ ಕೊರತೆಯನ್ನು  ನೀಗಿಸಲು ಭೋರ್ ವೆಲ್ ಇದೆ .ಶಾಲೆಗೆ ರಕ್ಷಣೆ ನೀಡುವ ಆವರಣ ಗೋಡೆಯ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾಗುವ ಪೀಠೋಪಕರಣಗಳ ಹಾಗೂ ಕಲಿಕೋಪರಣಗಳು ಮಿತವಾಗಿದೆ
 
 
ಉತ್ತಮ ಮೈದಾನ
 
ಟೈಲ್ಸ ಹಾಕಿದ ತರಗತಿ
 
Interlock ಅಳವಡಿಸಿದ  ಅಂಗಳ
 
Compost pit
 
ಐ.ಟಿ. ಲ್ಯಾಬ್,
 
ಸ್ಮಾರ್ಟ್ ತರಗತಿ,
 
ಊಟದ ಹಾಲ್,
 
ಗ್ರಂಥಾಲಯದ,
 
ಪ್ರಯೋಗ ಶಾಲಾ ಕೊಠಡಿಗಳು
 
ಈ ಮೇಲಿನ ಸೌಕರ್ಯಗಳು ಅತೀ ಅಗತ್ಯವಿದೆ.
 
 
.


== CO-CURRICULAR ACTIVITIES==
== CO-CURRICULAR ACTIVITIES==
697

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1630673" എന്ന താളിൽനിന്ന് ശേഖരിച്ചത്