"G. L. P. S. Mulinja/എന്റെ ഗ്രാമം" എന്ന താളിന്റെ പതിപ്പുകൾ തമ്മിലുള്ള വ്യത്യാസം

3 ബൈറ്റുകൾ കൂട്ടിച്ചേർത്തിരിക്കുന്നു ,  9 ഫെബ്രുവരി 2022
വരി 21: വരി 21:
ಕೊರಗಜ್ಜ ಆರಾಧನೆಯ ಬೀಡು . ಈ ದೇವರುಗಳ ಉತ್ಸವಗಳು ಇಲ್ಲಿ ಬಹಳ ಸಂಭ್ರಮಗಳಿಂದ ನಡೆಯುತ್ತದೆ. ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ . ಸಂಸ್ಕೃತಿಗಳು ನಾಡಿನ ಜನರನ್ನು ಸುಸಂಕೃತರನ್ನಾಗಿ ಮಾಡುತ್ತದೆ . ಕಲೆಗಳು ನಮ್ಮ ಸಂಸ್ಕೃತಿಗಳ ಪ್ರತಿಬಿಂಬವಾಗಿದೆ .

ಹೀಗೆ ವಿವಿಧ ಸಂಸ್ಕೃತಿ ಕಲೆಗಳ ಮತಗಳ ಜಾತಿಗಳ ನೆಲೆವೀಡಾದ ಮುಳಿಂಜದಲ್ಲಿ ಈಗ ಸಾಕಷ್ಟು ಅನ್ಯ ರಾಜ್ಯದ ಜನರು ಹೊಟ್ಟೆಪಾಡಿಗಾಗಿ ಕೆಲಸವನ್ನು ಆರಿಸಿಕೊಂಡು ನಮ್ಮಲ್ಲಿಗೆ ಬಂದಿದ್ದಾರೆ . ಜಾರ್ಕಂಡ ,ಮಹಾರಾಷ್ಟ್ರ , ಬಿಹಾರ , ಉತ್ತರಪ್ರದೇಶ , ಹಾವೇರಿ , ಹೀಗೆ ಹಲವು ಕಡೆಗಳಿಂದ ಬಂದು ಇಲ್ಲಿ ಕೆಲಸಮಾಡಿ ಜೀವನಸಾಗಿಸುತ್ತಾರೆ . ಅಂತವರ ಮಕ್ಕಳ ಕಲಿಕೆಗೆ ನಮ್ಮ ಶಾಲೆಯನ್ನು ಆಶ್ರಯಿಸುತ್ತಾರೆ .
ಹೀಗೆ ವಿವಿಧ ಸಂಸ್ಕೃತಿ ಕಲೆಗಳ ಮತಗಳ ಜಾತಿಗಳ ನೆಲೆವೀಡಾದ ಮುಳಿಂಜದಲ್ಲಿ ಈಗ ಸಾಕಷ್ಟು ಅನ್ಯ ರಾಜ್ಯದ ಜನರು ಹೊಟ್ಟೆಪಾಡಿಗಾಗಿ ಕೆಲಸವನ್ನು ಆರಿಸಿಕೊಂಡು ನಮ್ಮಲ್ಲಿಗೆ ಬಂದಿದ್ದಾರೆ . ಜಾರ್ಕಂಡ ,ಮಹಾರಾಷ್ಟ್ರ , ಬಿಹಾರ , ಉತ್ತರಪ್ರದೇಶ , ಹಾವೇರಿ , ಹೀಗೆ ಹಲವು ಕಡೆಗಳಿಂದ ಬಂದು ಇಲ್ಲಿ ಕೆಲಸಮಾಡಿ ಜೀವನಸಾಗಿಸುತ್ತಾರೆ . ಅಂತವರ ಮಕ್ಕಳು ಕಲಿಕೆಗೆ ನಮ್ಮ ಶಾಲೆಯನ್ನು ಆಶ್ರಯಿಸುತ್ತಾರೆ .
697

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1627769" എന്ന താളിൽനിന്ന് ശേഖരിച്ചത്