"വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
No edit summary
No edit summary
വരി 59: വരി 59:
|logo_size=50px
|logo_size=50px
}}
}}
----
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് V.A.L.P.S PAVOOR .  1954 ലാണ് ഈ വിദ്യാലയം സ്ഥാപിതമായത്. മഞ്ചേശ്വരം MANJESWARAM  പഞ്ചായത്തിലെ PAVOOR എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.  '''
----
== SCHOOL HISTORY ಇತಿಹಾಸ==
== SCHOOL HISTORY ಇತಿಹಾಸ==
ವರ್ಕಾಡಿ ಕೋಡಿ ಎಂಬಲ್ಲಿರುವ ಶ್ರೀ ಕೆ  ನಾರಾಯಣ ಹೊಳ್ಳ ಇವರು ಈ ಪಾವೂರು ಗ್ರಾಮದಲ್ಲಿ  ಒಂದು ಶಾಲೆಯನ್ನು ತೆರೆಯಲು ಮುತುವರ್ಜಿ ವಹಿಸಿದರು. 20. 1.1954ರಂದು ಈ ಶಾಲೆಯನ್ನು ತೆರೆಯಲು ಕೇರಳ ಸರಕಾರದಿಂದ ಅನುಮತಿ ದೊರಕಿತು. ಶ್ರೀ ಯಂ ರುಕ್ಮಿಣಿ ಬೈಾ , ಅಧ್ಯಾಪಿಕೆ ಮತ್ತು ೨೯ ಮಂದಿ ಮಕ್ಕಳಿಂದ ಈ ಶಾಲೆಯು ಆರಂಭಿಸಿತು. ೧ ಮತ್ತು ೨ನೇ ತರಗತಿಗಳನ್ನು ಒಂದೇ ದಿನ ಆರಂಭದಿಂದಲೇ ತೆರೆಯಲಾಯಿತು. ಬಳಿಕ ಶ್ರೀ ರಾಮ ಹೊಳ್ಳ ಮುಖ್ಯೋಪಾಧ್ಯಾಯರಾಗಿ ೧. ೬.೧೯೫೪ ರಿಂದ ಕಾರ್ಯಕ್ಕೆ ತೊಡಗಿದರು. ೨೧.೮.೧೯೬೨ ರಂದು ಮಂಗಳೂರು ಧರ್ಮ ಪ್ರಾಂತ್ಯ ನಡೆಸುತ್ತಿರುವ ಕಥೊಲಿಕ್ ವಿದ್ಯಾ ಮಂಡಳಿ ಇವರು ಆಡಳಿತವನ್ನು ವಹಿಸಿಕೊಂಡರು. ಅವರ ಮೇಲ್ವಿಚಾರಣೆಯಲ್ಲಿ ಈ ಶಾಲೆಯ ಕಾರ್ಯವೆಸಗುತ್ತಿದೆ. ಪ್ರಸ್ತುತ ಈ  ಶಾಲೆಯಲ್ಲಿ ೫ ಮಂದಿ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡ ಮಾಧ್ಯಮದ ಜೊತೆಗೆ ಅರಬಿಕ್ ಐಚ್ಛಿಕ ಭಾಷೆಯಾಗಿ  ಬೋಧಿಸಲಾಗುತ್ತದೆ.

"https://schoolwiki.in/പ്രത്യേകം:മൊബൈൽവ്യത്യാസം/1370623" എന്ന താളിൽനിന്ന് ശേഖരിച്ചത്