"എസ് എസ് എൽ പി എസ് മരിക്കാന ಎಸ್.ಎಸ್.ಎ.ಎಲ್.ಪಿ.ಎಸ್.ಮರಿಕ್ಕಾನ" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
വരി 63: വരി 63:
== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==


ಕುಂಬ್ಡಾಜೆ ಗ್ರಾಮದ 10 ನೇ ವಾಡಿ೯ನ ಮರಿಕ್ಕಾನ ಎಂಬ ಗ್ರಾಮೀಣ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯು 1952ರಲ್ಲಿ ಸ್ಥಾಪನೆಗೊಂಡಿತು. ಹುಲ್ಲಿನ ಛಾವಣಿಯ ಸಣ್ಣ ಕಟ್ಟಡವೊಂದರಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್ ಪಣಿಯೆ ಇವರಿಂದ ಸ್ಥಾಪಿಸಲ್ಪಟ್ಟ ಶಾಲಂಯು 1954 ನೇ ಇಸವಿಯಲ್ಲಿ ಪ್ರಸ್ತುತ ಕಾಯ೯ವೆಸಗುತ್ತಿರುವ ಹಂಚಿನ ಛಾವಣಿಯ ಕಟ್ಟಡಕ್ಕೆ ಸ್ಥಳಾಂತರಗೊಂಡಿತು . ದಿನಾಂಕ 05-11-1966ರಂದು ಕೇರಳ ರಾಜ್ಯ ಸರಕಾರದ ಅನುದಾನವನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಗಳು ಮಂಜೂರು ಮಾಡಿದರು. ಶಾಲಾ ಪ್ರಾರಂಭದಲ್ಲಿ ಶ್ರೀ.ಪಿ. ಸುಬ್ರಹ್ಮಣ್ಯ ಭಟ್ ಪಾವೂರುಮೂಲೆ ಇವರು ವ್ಯವಸ್ಥಾಪಕ ಶಿಕ್ಷಕರಾಗಿದ್ದರು. ಆ ಬಳಿಕ ಪಣಿಯೆ ಸುಬ್ರಹ್ಮಣ್ಯ ಭಟ್ಟರ ಧಮ೯ಪತ್ನಿ  ಶ್ರೀಮತಿ ಶಂಕರಿ ಅಮ್ಮ ಶಾಲಾ ವ್ಯವಸ್ಥಾಪಕರಾಗಿ 1999ರ ವರೆಗೆ ಸಾರಥ್ಯವಹಿಸಿದರು. ಅನಂತರ 2004ನೇ ಇಸವಿಯವರೆಗೆ ಶಾಲಾ ಸ್ಥಾಪಕರಾದ ಶ್ರೀ ಪಣಿಯೆ ಸುಬ್ರಹ್ಮಣ್ಯ ಭಟ್ಟರ ವ್ಯವಸ್ಥಾಪಕತ್ವದಲ್ಲಿ ಮುಂದುವರಿಯಿತು. 2004 ಮೇ ತಿಂಗಳ ಬಳಿಕ ಪ್ರಸ್ತುತ ವ್ಯವಸ್ಥಾಪಕರಾಗಿರುವ ಶ್ರೀ .ಪಿ. ನರಸಿಂಹ ಭಟ್ ಪಣಿಯೆ ಇವರ ನೇತೃತ್ವದಲ್ಲಿ ಶಾಲೆ ಅಭಿವೃಧ್ಧಿಯ ಪಥದಲ್ಲಿ ಮುನ್ನಡೆಯುತ್ತದೆ.


ಶ್ರೀ. ಪಿ. ಸುಬ್ರಹ್ಮಣ್ಯ ಭಟ್ ,ಶ್ರೀ ಸಂಕಪ್ಪ ಪೂಜಾರಿ , ಶ್ರೀ ಜತ್ತಪ್ಪ ರೈ, ಶ್ರೀ. ಬಿ .ಬೈಂಕಿ ಭಂಡಾರಿ ,ಶ್ರೀ. ಪಿ . ನರಸಿಂಹ ಭಟ್, ಶ್ರೀ ದೂಮಣ್ಣ ಶೆಟ್ಟಿ ಬೇಳ , ವೆಂಕಟರಮಣ ಭಟ್ ಬಾಪುಮೂಲೆ, ಶ್ರೀರಾಮ ಮೂಲ್ಯ , ಶ್ರೀಮತಿ ಹೇಮಲತಾ  ಟೀಚರ್, ಶ್ರೀ.ಸಿ. ಮೈಥೀನ್, ಶ್ರೀ ಟಿ.ಎ ಮೊೈದೀನ್, ಶ್ರೀ ಹಸನ್, ಶ್ರೀಮತಿ ಟಿ.ಎನ್ ಲಲಿತಮ್ಮ ,ಶ್ರೀ ಸದಾನಂದ , ಶ್ರೀ ಸುಧಾಕರನ್ ಕೆ, ಶ್ರೀಮತಿ ಸುಕುಮಾರಿ ಎನ್.ಕೆ ,ಶ್ರೀ ಮಹಾಲಿಂಗ ಭಟ್ ಕೆ, ಶ್ರೀ ಗಂಗಾಧರ ರೈ ಮೊದಲಾದ ಅಧ್ಯಾಪಕರು ಶಾಲೆಯಲ್ಲಿ ಕಾಯ೯ನಿವ೯ಹಿಸಿರುತ್ತಾರೆ. ಪ್ರಸ್ತುತ ಮುಖ್ಯೋಪಾಧ್ಯಾಯಿನಿಯಾಗಿ ಶ್ರೀಮತಿ ಉಷಾಕುಮಾರಿ ಎ.ಎನ್ ಹಾಗೂ ಅಧ್ಯಾಪಿಕೆಯರಾಗಿ ಶ್ರೀಮತಿ ವಾಣಿಶ್ರೀ ಸಿ .ಹೆಚ್, ಶ್ರೀಮತಿ ಗಾಯತ್ರಿ.ಕೆ, ಕುಮಾರಿ ಅಪಿ೯ತ.ಸಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಈ ಶಾಲೆಯ ಅಭಿವೃಧ್ದಿಗಾಗಿ ಅನೇಕ ಹಿರಿಯರು ದುಡಿದಿರುತ್ತಾರೆ. ಪಿಟಿಎ ಸಮಿತಿಯ ಅಧ್ಯಕ್ಷರಾಗಿ ಶ್ರೀ ಅಬ್ದುಲ್ ಖಾದರ್ ಮರಿಕ್ಕಾನ ಇವರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಕನಾ೯ಟಕ ಗಡಿ ಅಭಿವೃಧ್ದಿ  ಪ್ರಾಧಿಕಾರದ ಸಹಾಯದಿಂದ ನೂತನ ಕಟ್ಟಡವೊಂದು ನಿಮಾ೯ಣಗೊಂಡಿದ್ದು 26-04-2021ರಂದು ಉದ್ಘಾಟನೆಗೊಂಡು ಪ್ರಸ್ತುತ ಆ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ.
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==


60

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1299652" എന്ന താളിൽനിന്ന് ശേഖരിച്ചത്