എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ಬಡತನ
ಬಡತನ
ಒಂದು ಊರಿನಲ್ಲಿ ಗೋಪಾಲ ಮತ್ತು ಸುನೀತಾ ಎಂಬ ದಂಪತಿಗಳು ವಾಸ ಮಾಡುತಿದ್ದರು ಅವರಿಗೆ ಸುಜಿತ್ ಮತ್ತು ಸುನೀತಾ ಎಂಬ ಎರಡು ಮಕ್ಕಳಿದ್ದರು. ಅವರು ಬಡವರಾಗಿದ್ದರು. ಗೋಪಾಲ ಕೂಲಿ ಕೆಲಸ ಮಾಡಿ ಜೀವನ ನಡೆಸುತಿದ್ದರು ಮಕ್ಕಳಿಬ್ಬರು ಶಾಲೆಗೆ ಹೋಗುತಿದ್ದರು ಗೋಪಾಲನಿಗೆ ಒಂದು ಕನಸು ಇತ್ತು ಹೇಗಾದರೂ ಕಷ್ಟ ಪಟ್ಟು ದುಡಿದು ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರಾಗಿ ಮಾಡಬೇಕುಂದು. ಮಕ್ಕಳು ಉನ್ನತ ಶಿಕ್ಷಣ ಪಡೆದು ವಿದ್ಯವಂತರಾದರು. ಅವರಿಬ್ಬರು ಬಡತನದಿಂದ ಬದುಕಿದರು ಅವರಿಬ್ಬರಿಗೂ ಒಳ್ಳೆಯ ಕೆಲಸ ಸಿಕ್ಕಿತು ಅವರ ತಂದೆ ತಾಯಿಗೆ ಬಹಳ ಆನಂದವಾಯಿತ್ತು. ಅವರಿಬ್ಬರು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
|