ജി.ബി.എൽ.പി.എസ് ഹേരൂർ

Schoolwiki സംരംഭത്തിൽ നിന്ന്
21:51, 24 ജനുവരി 2017-നു ഉണ്ടായിരുന്ന രൂപം സൃഷ്ടിച്ചത്:- 11203 (സംവാദം | സംഭാവനകൾ)
ജി.ബി.എൽ.പി.എസ് ഹേരൂർ
സ്കൂൾ ചിത്രം
സ്കൂൾ ചിത്രം
Established 1937
School Code 11203
Place ಹೇರೂರು
Address ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆ ಹೇರೂರು, ಪಾಚಾಣಿ, ಹೇರೂರು (ಅಂಚೆ & ಗ್ರಾಮ), ಕಾಸರಗೋಡು ಜಿಲ್ಲೆ, ಕೇರಳ
PIN Code 671324
School Phone 04998 262032
School Email 11203gblpsheroor@gmail.com
Web Site www.11203gblpsheroor.blogspot.in
District ಕಾಸರಗೋಡು
Educational District ಕಾಸರಗೋಡು
Sub District ಮಂಜೇಶ್ವರ

Catogery ಸರಕಾರಿ
Type General
Sections 1 - 4

Medium ಕನ್ನಡ ಮತ್ತು ಮಲಯಾಳಂ
No of Boys 16
No of Girls 13
Total Students 29
No of Teachers 4
Principal
Head Master ಗೀತ.ಕೆ
P.T.A. President ಅಬೂಬಕ್ಕರ್ ಸಿದ್ದಿಕ್
പ്രോജക്ടുകൾ
E-Vidhyarangam Help
24/ 01/ 2017 ന് 11203
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

SCHOOL HISTORY/ಶಾಲೆಯ ಇತಿಹಾಸ

ಉತ್ತಮ ಹಾಗೂ ಗುಣಮಟ್ಟದ ವಿದ್ಯಾಭ್ಯಾಸವನ್ನು ಲಕ್ಶ್ಯವನ್ನಾಗಿರಿಸಿ 1937 ರಲ್ಲಿ ಹೇರೂರು ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯು ವಿದ್ಯಾದಾನವನ್ನು ಆರಂಭಿಸಿತು. ಕಾಸರಗೋಡು, ಮಂಗಲ್ಪಾಡಿ ಗ್ರಾಮ ಪಂಚಾಯತಿನ ಹೇರೂರು ಎಂಬ ಗ್ರಾಮದಲ್ಲಿ ಶಾಲೆಯು ತಲೆಯೆತ್ತಿ ನಿಂತಿದೆ. ಶಾಲಾ ಸಂಕೀರ್ಣವು 1.62 ಎಕ್ರೆ ಭೂಭಾಗದಲ್ಲಿ ಕಟ್ಟಲ್ಪಟ್ಟಿದೆ. ಅರಂಭದಲ್ಲಿ ಇದು ಹೇರೂರು ಬಟ್ಟುಂನ್ಹಿ ಭಂಡಾರಿ ಯವರು ಉದಾರ ಚಿತ್ತದಿಂದ ದಾನವಾಗಿ ಲಭಿಸಿದ ಸ್ಠಳದಲ್ಲಿ ಆರಂಭಗೊಂಡಿತು. 25.7.1970 ರಲ್ಲಿ ಹೊಸ ಕಟ್ಟಡವು ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ. ವಾಹನ ಸೌಕರ್ಯ ತೀರ ಕಡಿಮೆಯಿರುವ ಗ್ರಾಮ ಪ್ರದೇಶವಾಗಿರುತ್ತದೆ ಹೇರೂರು. 1ರಿಂದ 4ನೇ ತರಗತಿಯವರೆಗೆ ಕನ್ನಡ ಮತ್ತು ಮಲಯಾಳಂ ತರಗತಿಗಳಿವೆ. ಶಾಲೆಯಲ್ಲಿನ ನುರಿತ ಶಿಕ್ಷಕರು ಶಾಲೆಯ ಎಲ್ಲ ಕಲಿಕಾ ಕಲಿಕೇತರ ಚಟುವಟಿಕೆಗಳ ಚುಕ್ಕಾಣಿ ಹಿಡಿದು ಮುಂದುವರಿಯುತ್ತಿದ್ದಾರೆ. ಮಕ್ಕಳ ಸ್ವಾಭಾವಿಕ ಬೆಳವಣಿಗೆಗೆ ಶಾಲೆಯು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಮಕ್ಕಳ ಬೌತ್ತಿಕ ಮತ್ತು ಶಾರೀರಿಕ ಬೆಳವಣಿಗೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದೇ ಶಾಲೆಯ ಲಕ್ಶ್ಯವಾಗಿರುತ್ತದೆ.

INFRASTRUCTURE/ಭೌತಿಕ ಸೌಕರ್ಯಗಳು

ಪಟ್ಟಣಕ್ಕಿಂತ ಸುಮಾರು 10 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕ ಶಾಲೆಯಾಗಿದ್ದರೂ ಎಲ್ಲಾ ವಿಧದ ಆಧುನಿಕ ಸೌಲಭ್ಯಗಳು ನಮ್ಮ ಶಾಲೆಯಲ್ಲಿವೆ. ಮಕ್ಕಳಿಗೆ ಸಕಾಗುವಷ್ಟು ಆಸನದ ವ್ಯವಸ್ಥೆ ಇದೆ, IT ಆಧಾರಿತ ಕಲಿಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರತೀ ತರಗತಿಗಳಲ್ಲೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅತ್ಯಾಧುನಿಕ DLP & OHP ಪ್ರೊಜೆಕ್ಟರ್ ಗಳೂ ಸೇರಿದಂತೆ ಇತರ ಅಗತ್ಯ ಗಣಕೀಕೃತ ಪರಿಕರಗಳು ನಮ್ಮ ಶಾಲೆಯಲ್ಲಿವೆ. ನೂತನವಾದ ಸುಸಜ್ಜಿತವಾದ ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್ ನಿರ್ಮಾಣಗೊಂಡಿರುತ್ತದೆ. ಶುದ್ಧ ನೀರಿನ ಪೂರೈಕೆಗಾಗಿ ಕೊಳವೆ ಬಾವಿಯಿಂದ ನೀರಿನ ಪಂಪ್’ಗಳ ಮೂಲಕ ನೀರಿನ ಟ್ಯಾಂಕ್’ಗಳಿಗೆ ತುಂಬಿಸುವ ವ್ಯವಸ್ಥೆ ಇದೆ. ಗಂಡು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಶುಚಿಯಾದ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿವೆ. ಮಕ್ಕಳ ಹಸಿರು ತರಕಾರಿ, ಕೃಷಿ ತೋಟಗಳು ಊರವರ ಪ್ರಶಂಸೆಗೆ ಪಾತ್ರವಾಗಿದೆ.

CO-CURRICULAR ACTIVITIES

MANAGEMENT

FORMER HEADMASTERS

 

FAMOUS OLD STUDENTS

WAY TO REACH SCHOOL

"https://schoolwiki.in/index.php?title=ജി.ബി.എൽ.പി.എസ്_ഹേരൂർ&oldid=274493" എന്ന താളിൽനിന്ന് ശേഖരിച്ചത്