ನಮ್ಮ ಮನೆಯ ಪರಿಸರ ನೋಡು ಬಹಳ ಸುಂದರ ಹಸಿರು ಹುಲ್ಲು ಮನೆಯ ಎದುರು ಬಣ್ಣ ಬಣ್ಣದ ಹೂಗಳು ಬಹಳ ಸುಂದರ ಕುಹೂ ಕುಹೂ ಕೋಗಿಲೆಯ ಇಂಚರ ಕೇಳುತಿದೆ ನೋಡು ದುಂಬಿಗಳ ಝೆಂಕಾರ