ಅರಳು ಹೂವುಗಳ ಪ್ರೀತಿಸಿರಿ ಮರವಾ ಪರಿಸರವ ನೀವು ರಕ್ಷಿಸಿರಿ// ಚಿಗುರಿದ ಹಸಿರೆಲೆಯಾ ಚುಂಬಿಸಿರಿ ವನದೇವಿ ಸಿರಿಯಾ ನೀವು ಪೂಜಿಸಿರಿ// ಸುಡಬೇಡ ಕಾಡನು ನೀನು ಮರವೆಲ್ಲ ಒಣಗುವವು// ಮರಿಗುಬ್ಬಿ ಹಕ್ಕಿಗಳೆಲ್ಲ ಮರೆಯಾಗಿ ಹೋಗುವವು ಬನ್ನಿ ಉಳಿಸುವ ಈ ಪರಿಸರವ//