എസ് .ഡി. പി. എച്ച്. എസ്. ധർമ്മത്തടുക്ക/2017Gallery
Schoolwiki സംരംഭത്തിൽ നിന്ന്
18:33, 10 സെപ്റ്റംബർ 2024-നു ഉണ്ടായിരുന്ന രൂപം സൃഷ്ടിച്ചത്:- 11051sdphsd (സംവാദം | സംഭാവനകൾ)
-
English club has conducted an Essay writing competition in connection with World yoga day on 21st of june 2017. K S SWARNA and MANISHA of 9D has bagged the Ist and 2nd prize respectively. DDE Mr Suresh distributed the prize to the winners.
-
English club has conducted an Essay writing competition in connection with World yoga day on 21st of june 2017. K S SWARNA and MANISHA of 9D has bagged the Ist and 2nd prize respectively. DDE Mr Suresh distributed the prize to the winners.
-
INTERNATIONAL YOGA DAY 2017
-
INTERNATIONAL YOGA DAY 2017
-
INTERNATIONAL YOGA DAY 2017
-
INTERNATIONAL YOGA DAY 2017
-
IMPORTANCE OF VACHANA DINA A PAPER PRESENTATION 2017
-
-
ಆರೋಗ್ಯ ಸಂರಕ್ಷಣೆ ಮತ್ತು ಶುಚಿತ್ವದ ತರಬೇತಿ ಕಾರ್ಯಾಗಾರ
-
-
-
SPORTS CLUB INAUGURATION 2017
-
SPORTS CLUB INAUGURATION 2017
-
INAUGURATION OF VARIOUS CLUBS 2017
-
INAUGURATION OF VARIOUS CLUBS 2017
-
INAUGURATION OF VARIOUS CLUBS 2017
-
INAUGURATION OF VARIOUS CLUBS 2017
-
INAUGURATION OF VARIOUS CLUBS 2017
-
Environment day activities 2017
-
Environment day activities 2017
-
Environment day activities 2017
-
Environment day activities 2017
-
MEETING OF THE NEWCOMERS 2017
-
MEETING OF THE NEWCOMERS 2017
-
MEETING OF THE NEWCOMERS 2017
-
FREE UNIFORM DISTRIBUTION
-
FREE UNIFORM DISTRIBUTION
-
FREE UNIFORM DISTRIBUTION
-
FREE UNIFORM DISTRIBUTION
-
FREE UNIFORM DISTRIBUTION
-
ಎಡನೀರು ನಲ್ಲಿ ನಡೆದ ಮಕ್ಕಳ ನಾಟಕೋತ್ಸವ ದಲ್ಲಿ ಭಾಗವಹಿಸಿದ ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಶಾಲೆಯ ತಂಡ
-
ಮಕ್ಕಳ ನಾಟಕೋತ್ಸವ
-
REPUBLIC DAY CELEBRATION
-
REPUBLIC DAY CELEBRATION
-
ಕಂದಾಯ ಜಿಲ್ಲಾ ಮಟ್ಟದ ಸಂಸ್ಕೃತ ಕಲೋತ್ಸವ
-
-
-
SATHWIK KRISHNA bagged 2nd place in Sub District Level SWADESH QUIZ - Held at GHSS MANGALPADY
-
71ನೇ ಸ್ವಾತoತ್ರೋತ್ಸವದ ಪ್ರಯುಕ್ತ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ರಸಪ್ರಶ್ನೆ ನಡೆಸಲಾಯಿತು
-
71ನೇ ಸ್ವಾತoತ್ರೋತ್ಸವದ ಪ್ರಯುಕ್ತ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ರಸಪ್ರಶ್ನೆ ನಡೆಸಲಾಯಿತು
-
KPSTA ಆಶ್ರಯದಲ್ಲಿ ಶಾಲಾ ಮಟ್ಟದ SWADESH QUIZ ಸ್ಪರ್ಧೆಯು ನಡೆಯಿತು
-
KPSTA ಆಶ್ರಯದಲ್ಲಿ ಶಾಲಾ ಮಟ್ಟದ SWADESH QUIZ ಸ್ಪರ್ಧೆಯು ನಡೆಯಿತು
-
ಶೈಕ್ಷಣಿಕ ವರ್ಷದ ಸಮವಸ್ತ್ರ ವಿತರಣೆಯನ್ನು ಶಾಲಾ ಪ್ರಾಂಶುಪಾಲರು ವಿತರಿಸಿದರು
-
ಸಮವಸ್ತ್ರ ವಿತರಣೆ
-
ವಾಚನ ಸಪ್ತಾಹ ಆಚರಣೆಯ ಅಂಗವಾಗಿ ಸಂಸ್ಕೃತ ಸಂಘದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
-
ವಾಚನ ಸಪ್ತಾಹ ಆಚರಣೆ
-
ವಾಚನ ಸಪ್ತಾಹ ಆಚರಣೆ
-
ವಾಚನ ಸಪ್ತಾಹ ಆಚರಣೆ
-
2017 ಅಗಸ್ಟ್ 31ರಂದು ಹಬ್ಬ ಓಣಂನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಹೂವಿನ ರಂಗೋಲಿ ಪೂಕಳಂ ಹಾಕಲಾಯಿತು. ಮಕ್ಕಳಿಗೆ ಮತ್ತು ಅಧ್ಯಾಪಕರಿಗೆ ವಿವಿಧ ರೀತಿಯ ಸ್ಪರ್ಧೆಗಳ್ಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
-
ಓಣಂ ಹಬ್ಬ
-
ಓಣಂ ಹಬ್ಬ
-
ಓಣಂ ಹಬ್ಬ
-
ಓಣಂ ಹಬ್ಬ
-
ಓಣಂ ಹಬ್ಬ
-
71ನೇ ಸ್ವಾತಂತ್ರೋತ್ಸವ 2017
-
71ನೇ ಸ್ವಾತಂತ್ರೋತ್ಸವ 2017
-
71ನೇ ಸ್ವಾತಂತ್ರೋತ್ಸವ 2017
-
ಹಿಂದಿ ಮ್ಯಾಗಝಿನ್
-
ಕೇಂದ್ರ ಸರಕಾರದ ಸ್ವಚತೆಯೇ ಸೇವೆ ಕಾರ್ಯಕ್ರಮದ ಭಾಗವಾಗಿ ಶಾಲಾ ಅಧ್ಯಾಪಕರು,ವಿದ್ಯಾರ್ಥಿಗಳು " ಸ್ವಚ್ಛತೆಯು ನಮ್ಮ ಕರ್ತವ್ಯ " ಎಂಬ ಪ್ರತಿಜ್ಞಾ ಸ್ವೀಕಾರವನ್ನು ಶಾಲಾ ವಿಶೇಷ ಏಸೆoಬ್ಲೆಯಲ್ಲಿ ಮಾಡಿದರು. ಶಾಲಾ ASPL ರಮ್ಯಶ್ರೀ ಪ್ರತಿಜ್ಞೆ ಬೋಧನೆ ಮಾಡಿದಳು
-
ಸ್ವಚ್ಛತೆಯು ನಮ್ಮ ಕರ್ತವ್ಯ " ಎಂಬ ಪ್ರತಿಜ್ಞಾ ಸ್ವೀಕಾರ
-
ಸ್ವಚ್ಛತೆಯು ನಮ್ಮ ಕರ್ತವ್ಯ " ಎಂಬ ಪ್ರತಿಜ್ಞಾ ಸ್ವೀಕಾರ
-
ಮಂಜೇಶ್ವರ ಉಪಜಿಲ್ಲಾ ಮಟ್ಟದ ಜೂನಿಯರ್ ಹುಡುಗಿಯರ KABADDI ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ ಶಾಲೆಯ ಮಕ್ಕಳು ಅಧ್ಯಾಪಕರೊಂದಿಗೆ
-
Manjeshwar Sub Dist HS Boys KHO KHO champions SDPHSS DHARMATHADKA
-
ತಾಲೂಕು ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ನಮ್ಮ ಶಾಲೆಯ ಮಕ್ಕಳ ತಂಡ
-
ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ನಡೆದ ನ್ಯೂಸ್ ರೀಡಿಂಗ್ ಸ್ಪರ್ಧೆಯು 14- 09- 2017ರಂದು ಜರಗಿತು. ಪ್ರಥಮ ಸ್ಥಾನ 9Dಯ ಸ್ವರ್ಣ ಕೆ, ದ್ವಿತೀಯ ಸ್ಥಾನ 9Dಯ ರಮ್ಯಶ್ರೀ ಪಡೆದರು
-
ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಗಣಿತ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕೃಷ್ಣ ಶರ್ಮ
-
SDPHS DHARMATHADKA GOT FIRST PLACE IN MANJESHWARA SUB DISTRICT SCIENCE DRAMA
-
ಸಂಸ್ಕೃತ ರಸಪ್ರಶ್ನೆ
-
ಸಮಾಜ ವಿಜ್ಞಾನ ರಸಪ್ರಶ್ನೆ
-
SAVE WILD LIFE TRUST ಆಶ್ರಯದಲ್ಲಿ ಶ್ರೀ ರಾಮ ಪ್ರಕಾಶ್ , ಶ್ರೀ ಡಿಪಿನ್, ಶ್ರೀ ತೇಜಸ್ ಇವರು ಹಾವುಗಳ ಮತ್ತು ಮೃಗಗಳ ಸಂರಕ್ಷಣೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.
-
SAVE WILD LIFE TRUST
-
SAVE WILD LIFE TRUST
-
SAVE WILD LIFE TRUST
-
SAVE WILD LIFE TRUST
-
SCHOOL SASTHRAMELA 2017
-
SCHOOL SASTHRAMELA 2017
-
SCHOOL SASTHRAMELA 2017
-
SCHOOL SASTHRAMELA 2017
-
SCHOOL SASTHRAMELA 2017
-
SCHOOL SASTHRAMELA 2017
-
SCHOOL SASTHRAMELA 2017
-
ದಸರಾ ನಾಡಹಬ್ಬ ಕಾರ್ಯಕ್ರಮ 2017
-
ದಸರಾ ನಾಡಹಬ್ಬ ಕಾರ್ಯಕ್ರಮ
-
ದಸರಾ ನಾಡಹಬ್ಬ ಕಾರ್ಯಕ್ರಮ
-
ದಸರಾ ನಾಡಹಬ್ಬ ಕಾರ್ಯಕ್ರಮ
-
ದಸರಾ ನಾಡಹಬ್ಬ ಕಾರ್ಯಕ್ರಮ
-
ದೇಶಾಭಿಮಾನಿ ಅಕ್ಷರಮುಟ್ಟಂ ರಸಪ್ರಶ್ನೆ
-
ಶಾಲಾ ಮಟ್ಟದ ಗಣಿತ ರಸಪ್ರಶ್ನೆ
-
ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆದು ಆಯ್ಕೆಯಾದ SPL,ASPL ಹಾಗೂ ಗೃಹ , ಕೃಷಿ , ಆರೋಗ್ಯ , ಸಾಂಸ್ಕೃತಿಕ ಸಚಿವರು ಶಾಲಾ ವಿಶೇಷ ಎಸೆಂಬ್ಲಿಯಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಪ್ರತಿಜ್ಞೆ ಭೋದಿಸಿದರು.
-
-
ಶಾಲಾ ಕ್ರೀಡಾಮೇಳ 2017
-
-
-
-
-
-
ರಂಗಚಿನ್ನಾರಿ ಕಾಸರಗೋಡು (ರಿ) ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಕಾರದೊಂದಿಗೆ ನಾಡಗೀತೆ ಮತ್ತು ಭಾವಗೀತೆ ಗಾಯನ ತರಬೇತಿ ಕಮ್ಮಟ
-
-
-
-
-
-
ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಕಲೋತ್ಸವದಲ್ಲಿ ಯಕ್ಷಗಾನದಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ತಂಡ
-
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ - ಪ್ರೌಢ ಶಾಲಾ ಸಂಸ್ಕೃತ ವಿಭಾಗದಲ್ಲಿ ನಮ್ಮ ಶಾಲೆಯು 90 ಅಂಕದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ
-
ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಪ್ರೌಢ ಶಾಲಾ ಜನರಲ್ ವಿಭಾಗದಲ್ಲಿ ನಮ್ಮ ಶಾಲೆಯು 154 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ
-
Manjeshwar Sub Dist. School Kalothsavam 2017-18
-
-
-
-
-
-
-
-
ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದಲ್ಲಿ ನಡೆದ ಗಣಿತ ಮೇಳದಲ್ಲಿ ಅಗ್ರ ಸ್ಥಾನವನ್ನು ಪಡೆದ ಎಸ್ ಡಿ ಪಿ ಎಚ್ ಎಸ್ ಧರ್ಮತ್ತಡ್ಕ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ
-
ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದಲ್ಲಿ ನಡೆದ ಸಮಾಜ ವಿಜ್ಞಾನ ಮೇಳದಲ್ಲಿ ಅಗ್ರ ಸ್ಥಾನವನ್ನು ಪಡೆದ ಎಸ್ ಡಿ ಪಿ ಎಚ್ ಎಸ್ ಧರ್ಮತ್ತಡ್ಕ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ
-
ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದ ನಡೆದ ಐಟಿ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ
-
ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದ ನಡೆದ ಕರಕುಶಲ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ
-
ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ
-
SCHOOL KALOTHSAVA 2017
-
-
-
-
-
-
-
-
-
ವಿಜ್ಞಾನ ಮೇಳ ಇದರ ಅಂಗವಾಗಿ ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡ್ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನವನ್ನು ನೀಡಿ ಎ ಗ್ರೇಡ್ ಪಡೆದುಗೊಂಡಿದ್ದಾರೆ
-
ಕೊಡ್ಲಮೊಗರು ಶಾಲೆಯಲ್ಲಿ ನಡೆದ ಸ್ಕೌಟ್ ಶಿಭಿರದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಮಕ್ಕಳು ಅಧ್ಯಾಪಕರೊಂದಿಗೆ
-
ಶಾಲಾ ಶೈಕ್ಷಣಿಕ ಪ್ರವಾಸ ಮಡಿಕೇರಿ - ಮೈಸೂರು
-
-
-
-
-
-
ಸಿ ಜೆ ಹೆಚ್ ಯಸ್ ಯಸ್ ಚೆಮ್ನಾಡ್ ನಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಸಂಸ್ಕೃತೋತ್ಸವದಲ್ಲಿ 57 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದ ಶ್ರೀ ದುರ್ಗಾ ಪರಮೇಶ್ವರೀ ಪ್ರೌಢ ಶಾಲೆ ಧರ್ಮತ್ತಡ್ಕ ವಿದ್ಯಾರ್ಥಿಗಳ ತಂಡ ಅಧ್ಯಾಪಕರೊಂದಿಗೆ
-
ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ತರಬೇತಿ "ಪರೀಕ್ಷೆ-ನಿರೀಕ್ಷೆ" ಮತ್ತು ವಿವೇಕಾನಂದ ಜಯಂತಿ ಕಾರ್ಯಕ್ರಮ
-
-
-
-
-
-
-
-
"https://schoolwiki.in/index.php?title=എസ്_.ഡി._പി._എച്ച്._എസ്._ധർമ്മത്തടുക്ക/2017Gallery&oldid=2564414" എന്ന താളിൽനിന്ന് ശേഖരിച്ചത്