എസ് .ഡി. പി. എച്ച്. എസ്. ധർമ്മത്തടുക്ക/IT Club

Schoolwiki സംരംഭത്തിൽ നിന്ന്

2022-23 വരെ2023-242024-25


ಉಪಜಿಲ್ಲಾಮಟ್ಟದ ಐಟಿ ಮೇಳ 2016

ಜಿ ಎಚ್ .ಎಸ್ ಪೈವಳಿಕೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದ IT ಮೇಳದಲ್ಲಿ ಭಾಗವಹಿಸಿದ ಎಸ್ ಡಿ ಪಿ ಎಚ್ ಎಸ್ ಧರ್ಮತ್ತಡ್ಕ ‍ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ.

ಉಪಜಿಲ್ಲಾಮಟ್ಟದ ಐಟಿ ಮೇಳ

ಸೈಂಟ್.ಜೋಸೆಫ್.ಎ.ಯು.ಪಿ.ಶಾಲೆ ಕಳಿಯೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ ಐ ಟಿ ಮೇಳದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಚಾಂಪಿಯನ್ ಶಿಪ್ ಪಡೆದ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು. ಭಾಗ್ಯ ಶ್ರೀ , ಶ್ರೀ ಗಣೇಶ್ , ಮೊಹಮ್ಮದ್ ತಂಸೀಲ್ , ಶ್ರೀಕಾಂತ್ , ಕಾರ್ತಿಕೇಯ .ಯನ್