ഉള്ളടക്കത്തിലേക്ക് പോവുക

എസ് .ഡി. പി. എച്ച്. എസ്. ധർമ്മത്തടുക്ക/IT Club

Schoolwiki സംരംഭത്തിൽ നിന്ന്
Home2026-27
Archive float 2022-23 float 2023-24 float 2024-25 float 2025-26 float

ಉಪಜಿಲ್ಲಾಮಟ್ಟದ ಐಟಿ ಮೇಳ

ಸೈಂಟ್.ಜೋಸೆಫ್.ಎ.ಯು.ಪಿ.ಶಾಲೆ ಕಳಿಯೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ ಐ ಟಿ ಮೇಳದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಚಾಂಪಿಯನ್ ಶಿಪ್ ಪಡೆದ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು. ಭಾಗ್ಯ ಶ್ರೀ , ಶ್ರೀ ಗಣೇಶ್ , ಮೊಹಮ್ಮದ್ ತಂಸೀಲ್ , ಶ್ರೀಕಾಂತ್ , ಕಾರ್ತಿಕೇಯ .ಯನ್