ഉള്ളടക്കത്തിലേക്ക് പോവുക

എസ് .ഡി. പി. എച്ച്. എസ്. ധർമ്മത്തടുക്ക/ആർട്‌സ് ക്ലബ്ബ്/2024-25

Schoolwiki സംരംഭത്തിൽ നിന്ന്

ಶಾಲಾಮಟ್ಟದ ವೃತ್ತಿಪರಿಚಯ ಮೇಳ 2024

14/08/2024ರಂದು ಶಾಲಾ ಸಭಾಂಗಣದಲ್ಲಿ ಹೈಸ್ಕೂಲ್ ಮಟ್ಟದ ವೃತ್ತಿ ಪರಿಚಯ ಮೇಳ ನಡೆಯಿತು. ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್, ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ಶಾಸ್ತ್ರೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು.10D ತರಗತಿಯ ವಿದ್ಯಾರ್ಥಿನಿ ಮನ್ನಿಪ್ಪಾಡಿ ವೈಷ್ಣವಿ ಸ್ವಾಗತಿಸಿ, 10C ತರಗತಿಯ ವಿದ್ಯಾರ್ಥಿನಿ ಶ್ರುತಿಕಲಾ ವಂದಿಸಿದರು‌.10C ತರಗತಿಯ ವಿದ್ಯಾರ್ಥಿನಿ ಅನನ್ಯ ಭಟ್ ನಿರೂಪಿಸಿದರು‌

Competitions conducted in connection with Independence day celebration

Result of Competitions conducted in connection with Independence day celebration at school level.