എസ് .ഡി. പി. എച്ച്. എസ്. ധർമ്മത്തടുക്ക/others
ദൃശ്യരൂപം
FIFA WORLD CUP 2014
FIFA WORLD CUP 2014 ಪ್ರಯುಕ್ತ WORLD CUP ವಿಜೇತರಾಗುವ ತಂಡಗಳು , ಅತೀ ಹೆಚ್ಚು ಗೋಲು ಬಾರಿಸುವ ಆಟಗಾರ ಯಾರಾಗಿರಬಹುದೆಂದು ಆಟಗಳನ್ನು ವಿಶ್ಲೇಷಿಸಿ ಊಹಿಸಿ ಚೀಟಿಗಳನ್ನು ಬರೆಯಲು ಶಾಲಾಮಕ್ಕಳಿಗೆ ಸೂಚಿಸಲಾಗಿತ್ತು. ಸರಿಯುತ್ತರದ ಚೀಟಿಗಳಲ್ಲಿ ಅದೃಷ್ಟ ಚೀಟಿಯನ್ನು ಆರಿಸಿ ಬಹುಮಾನಗಳನ್ನು 15 / 7 / 14 ರಂದು ಶಾಲಾ ವಿಶೇಷ ಎಸೆಂಬ್ಲಿಯಲ್ಲಿ ನೀಡಲಾಯಿತು. ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು .