ജി എൽ പി എസ് മുളിഞ്ച/കുഞ്ഞെഴുത്തുകൾ

ಸಂಯುಕ್ತ ಡೈರಿ 2023-24[തിരുത്തുക | മൂലരൂപം തിരുത്തുക]

ಪುಟಾಣಿ ವಿದ್ಯಾರ್ಥಿಗಳ ದಿನಚರಿಯನ್ನು ಹೊತ್ತು ತಂದ ಈ ಸಂಯುಕ್ತ ಡೈರಿಯು ಒಂದು ಉತ್ತಮ ದಾಖಲೆಯಾಗಿದೆ. ಇದು ಮಕ್ಕಳ ಸೃಜನಶೀಲದ ಜೊತೆಗೆ ಶಿಕ್ಷಕರ ರಕ್ಷಕರ ಬೆಂಬಲವಿದ್ದರೆ ಮಗು ಏನನ್ನು ಸಾದಿಸೀತು, ಎಂಬುದನ್ನು  ಅಭಿವ್ಯಕ್ತಗೊಳಿಸುತ್ತದೆ. "ಸಾಧಿಸಿದರೆ ಸಬಳ  ನುಂಗಬಹುದು" ಆದುದರಿಂದ ಈ ಸಾಧನೆಗೆ ಪ್ರೇರಣೆಯಾಗಿ ಪ್ರೇರಕನಾಗಿ ಬೆಂಬತ್ತಿದ ಎಲ್ಲರಿಗೂ ಹೃದಯಾಂತರಾಳದ ನುಡಿ ನಮನಗಳು.