വി എ യു പി എസ് മിയാപദവ്/എന്റെ ഗ്രാമം
ಮೀಯಪದವು
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ ಇರುವ ಒಂದು ಪುಟ್ಟ ಗ್ರಾಮವಾಗಿದೆ ಮೀಯಪದವು.
ಮೀಯಪದವು ಮಂಜೇಶ್ವರದ ಹೊಸಂಗಡಿ ಜಂಕ್ಷನಿನ ಪೂರ್ವದಲ್ಲಿ ಇದೆ.
ಇದು ಹೊಸಂಗಡಿ ಜಂಕ್ಷನಿನಿಂದ ೭.೫ ಕಿಲೋಮೀಟರ್ ದೂರದಲ್ಲಿ ಇದೆ.
ಉಪ್ಪಳ , ಹೊಸಂಗಡಿ , ಮಂಜೇಶ್ವರ ಪಟ್ಟಣಗಳಿಂದ ಬಸ್ಸಿನ ಮೂಲಕ ಮೀಯಪದವು ತಲುಪಬಹುದು.