ഹിന്ദു എ യു പി എസ് ചിപ്പാർ/പ്രവർത്തനങ്ങൾ

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ANTI-DRUG CAMPAIGN

 
ANTI-DRUG CAMPAIGN








SCHOOL PRAVESHOTSAVA 2023-24

 



 
 













ರಾಷ್ಟ್ರೀಯ ವಾಚನಾ ಮಾಸಾಚರಣೆ

ಶ್ರೀ ಪನ್ನಿಕರ್ ಅವರ ಚರಮ ದಿನದ ಪ್ರಯುಕ್ತ ರಾಷ್ಟ್ರೀಯ ವಾಚನ ಮಾಸಾಚರಣೆಯ ಉದ್ಗಾಟನ ಸಮಾರಂಭವನ್ನು 19 ಜುನ್ನಿಂದಾ 18 ಜೂಲೈರ ವರೆಗೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ‌ ನಿವ್ರತ ಮುಖ್ಯೋಪಾಧ್ಯಾಯರಾದ ದಾಸಪ್ಪ‌‌ ಶೆಟ್ಟಿ , ಜನಶಕ್ತಿ ಗ್ರ೦ತಾಲಯದ ಗ್ರ೦ತ ಪಾಲಕಿ ಜಯಲಕ್ಷ್ಮಿ , ಶಾಲಾ‌ ಮುಖ್ಯೋಪಾಧ್ಯಾಯಿನಿಯಾದ ವಿಧ್ಯಾಲಕ್ಷ್ಮಿ ,ಶಾಲಾ‌ ಶಿಕ್ಷಕಿ ಶೈಲಿನಿರವರು ಭಾಗವಹಿಸಿದ್ದರು.

 








 





 









ಓದಿನ‌ ಟಿಪ್ಪಣಿಯ ಪೆಟ್ಟಿಗೆಯನ್ನು ನಿವ್ರತ ಮುಖ್ಯೋಪಾಧ್ಯಾಯರಾದ ದಾಸಪ್ಪ‌‌ ಶೆಟ್ಟಿ ಮತ್ತು ಜನಶಕ್ತಿ ಗ್ರ೦ತಾಲಯದ ಗ್ರ೦ತ ಪಾಲಕಿ ಜಯಲಕ್ಷ್ಮಿ ಯವರು ಉದ್ಘಾಟಿಸಿದರು.






 










ಜೂನ್ ೨೨ರ೦ದು ರಾಷ್ಟ್ರೀಯ ವಾಚನಾ ಮಾಸಾಚರಣೆಯ ಪ್ರಯುಕ್ತ ಮಕ್ಕಳಿಗಾಗಿ ಕಥೆ ಹಾಗೂ ಕವಿತಾ‌ ರಚನಾ ಕಮ್ಮಟವನ್ನು ಶ್ರಿ ವಿ.ಬಿ. ಕುಳವರ್ಮರವರು ನಡೆಸಿಕೊಟ್ಟರು.


 








 







 






 








INTERNATIONAL YOGA DAY

 











 






 






 





INDEPENDENCE DAY