G. L. P. S. Kunjathur

Schoolwiki സംരംഭത്തിൽ നിന്ന്
10:17, 10 ഫെബ്രുവരി 2017-നു ഉണ്ടായിരുന്ന രൂപം സൃഷ്ടിച്ചത്:- Sabarish (സംവാദം | സംഭാവനകൾ) (Sabarish എന്ന ഉപയോക്താവ് ജി എല്‍ പി എസ് കുഞ്ചത്തൂര്‍ എന്ന താൾ G. L. P. S. Kunjathur എന്നാക്കി മാറ്റിയിരിക്കു...)
G. L. P. S. Kunjathur
വിലാസം
 Kunjathur
വിദ്യാഭ്യാസ ഭരണസംവിധാനം
റവന്യൂ ജില്ലകാസറഗോഡ്
വിദ്യാഭ്യാസ ജില്ല കാസറഗോഡ്
സ്കൂൾ ഭരണ വിഭാഗം
മാദ്ധ്യമംമലയാളം‌ 
അവസാനം തിരുത്തിയത്
10-02-2017Sabarish




ചരിത്രം

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶರ ಗ್ರಾಮ ಪಂಚಾಯಿತನ ಕುಂಜತ್ತೂರು ಗ್ರಾಮದಲ್ಲಿ ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ..ಕೇರಳ ಕರ್ನಾಟಕ ರಾಜ್ಯದ ಗಡಿ ಪರದೇಶದಲ್ಲಿರುವ ಈ ಶಾಲೆಯೂ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ದಕ್ಷಿಣಕ್ಕೆ 18 ಕಿಲೋ ಮೀಟರ್ ದೂರದಲ್ಲಿದೆ. 1908 ರಲ್ಲಿ ಅಂದಿನ ಮದ್ರಾಸ್ ಸರಕಾರವು ಈ ಶಾಲೆಯನ್ನು ಸರಕಾರೀ ಶಾಲೆಯಾಗಿ ಸ್ಥಾಪನೆ ಮಾಡಿತು.ಆಗ ಈ ಶಾಲೆಗೆ ಕಣ್ವತೀರ್ಥ ಶಾಲೆ ಎಂಬ ಹೆಸರಿತ್ತು.ಮತ್ತು ಒಂದರಿಂದ ಐದನೇ ತರಗತಿಯವರೆಗೆ ತರಗತಿಗಳಿದ್ದುವು.ಕ್ರಮೇಣ ಸರಕಾರಿ ಪ್ರೌಢ ಶಾಲೆ ಕುಂಜತೂರು ಎಂದು ನಾನಾಮಕನಾಮವಾಯಿತು.ಅಲ್ಲದೆ ಒಂದರಿಂದ ಹತ್ತನೇ ತರಗತಿಗಳು ನಡೆಯುತ್ತಿದ್ದುವು ಕನ್ನಡ ಮಾಧ್ಯಮದಲ್ಲಿ ಮಾತ್ರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯುತ್ತಿತ್ತು. 1908 ರಿಂದ 1917 ರ ವರೆಗೆ ಸರಕಾರಿ ಎಲಿಮೆಂಟರಿ ಶಾಲೆ ಕಣ್ವತೀರ್ಥ ಎಂದೂ 1918 ರಿಂದ 1957 ರ ವರೆಗೆ ಸರಕಾರಿ ಬೋರ್ಡು ಎಲಿಮೆಂಟರಿ ಶಾಲೆ ಕುಂಜತ್ತೂರು ಎಂದೂ 1958 ರಿಂದ 1974ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಜತ್ತೂರು ಆಗಿಯೂ 01-06-1975 ರಿಂದ 31-05-1981 ರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಜತ್ತೂರು ಎಂದೂ ಸರಕಾರವು ಭಡ್ತಿ ಗೋಳಿಸಿ ಪರಿಸರದ ಎಲ್ಲಾ ಮಕ್ಕಳು ವಿದ್ಯಾರ್ಜನೆ ಮಾಡುವಂತೆ ಅನುವು ಮಾಡಿತು. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ತರಗತಿ ಕೋಣೆಗಳ ಕೊರತೆ ಕಂಡು ಬಂತು. ತರಗತಿ ನಡೆಸಲು ಕಷ್ಟಕರವಾಯಿತು ಇದನ್ನು ಸರಕಾರವು ಮನಗಂಡು 5 ರಿಂದ 10 ನೇ ತರಗತಿಯವರೆಗಿನ ತರಗತಿಗಳನ್ನು ಇಲ್ಲಿಂದ 1/2 ಕಿಲೋ ಮೀಟರ್ ದೂರದಲ್ಲಿ ಸರಕಾರಿ ಶಾಲಾ ಕಟ್ಟಡಕ್ಕೆ 01-06-1981 ರಂದು ಸ್ಥಳಾಂತರಿಸಲಾಯಿತು. 1ನೇ ತರಗತಿಯಿಂದ 4 ನೇ ತರಗತಿಯವರೆಗಿನ ತರಗತಿಗಳು ಉಳಿದು ಕುಂಜತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೆಂದು ಮಾರ್ಪಟ್ಟಿತು.ಪ್ರಸ್ತುತ ಶಾಲೆಯಲ್ಲಿ ಕನ್ನಡ ; ಮಲೆಯಾಳಂ; ಅರೇಬಿಕ್; ಇಂಗ್ಲಿಷ್ ; ಮತ್ತು ಕಂಪ್ಯೂಟರ್ ವಿದ್ಯಾಬ್ಯಾಸವನ್ನು ನೀಡಲಾಗುವುದು

ഭൗതികസൗകര്യങ്ങള്‍

1 ರಿಂದ 4 ನೇ ತರಗತಿಯವರೆಗೆ ಮಲೆಯಾಳಂ ಮತ್ತು ಕನ್ನಡ ತರಗತಿ ಕೋಣೆಗಳಿವೆ. ಐ.ಟಿ ತರಗತಿ ಕೋಣೆ ಇದೆ.ಆದರೆ ಕಂಪ್ಯೂಟರ್ ಗಳ ಅವಶ್ಯವಿದೆ.ಶಾಲೆಗೆ ವ್ಯವಸ್ಥಿತವಾದ office room ನ ಅವಶ್ಯವಿದೆ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಹುಡುಗರಿಗೂ; ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಇದೆ. ಸ್ಮಾರ್ಟ್ ತರಗತಿ, ಊಟದ ಹಾಲ್, ಗ್ರಂಥಾಲಯ , ಪ್ರಯೋಗ ಶಾಲೆ , ಕೊಠಡಿಗಳ ಅಗತ್ಯವಿದೆ. ಮಕ್ಕಳ ಕಲಿಕೆಗೆ ಪೂರಕವಾದ ಕಲಿಕೋಪಕರಣಗಳ ಅಗತ್ಯವಿದೆ.

പാഠ്യേതര പ്രവര്‍ത്തനങ്ങള്‍

ಚಟುವಟಿಕೆಗಳು

  • ●ವಿಜ್ಞಾನ ಕ್ಲಬ್
  • ●ಬಾಲಸಭೆ
  • ●ವಾರ್ಷಿಕೋತ್ಸವ
  • ●ಗಣಿತ ಕ್ಲಬ್
  • ●ಕ್ರಷಿ ಕ್ಲಬ್
  • ●ಸಮಾಜ ಕ್ಲಬ್
  • ●ಆಟೋಟ ಸ್ಪರ್ಧೆ
  • ●ಇಂಗ್ಲಿಷ್ ಕ್ಲಬ್
  • ●ಸುರಕ್ಷ
  • ●ಆರೋಗ್ಯ ಕ್ಲಬ್
  • ● ಬೆಳಿಗ್ಗಿನ ಅಸೆಂಬ್ಲಿ
  • ●ಕಂಪ್ಯೂಟರ್

മാനേജ്‌മെന്റ്

മുന്‍സാരഥികള്‍

 

പ്രശസ്തരായ പൂര്‍വവിദ്യാര്‍ത്ഥികള്‍

വഴികാട്ടി

{{#multimaps:12.7455,74.8794|zoom=13}}

"https://schoolwiki.in/index.php?title=G._L._P._S._Kunjathur&oldid=329355" എന്ന താളിൽനിന്ന് ശേഖരിച്ചത്