ജെ എ എസ് ബി എസ് മാന്യ/അക്ഷരവൃക്ഷം/ OLLEYA SNEHITHA
ദൃശ്യരൂപം
OLLEYA SNEHITHA ಒಂದು ಊರಿ ನಲ್ಲಿ ಇಬ್ಬರು ಗೆಳೆಯರಿದ್ದರು. ಒಬ್ಬ ರಾಮು ಇನ್ನೊಬ್ಬ ರಾಜು. ಇಬ್ಬರ ಮನೆ ಹತ್ತಿಲವಾಗಿತ್ತು. ಇಬ್ಬರು ಬೇಸಿಗೆಯಲ್ಲಿ ಒಟ್ಟಿಗೆ ಆಟವಾಡುತ್ತಿದ್ದರು,ಊರು ಸುತ್ತುತ್ತಿದ್ದರು.ರಾಮುವಿನ ತಂದೆಯ ಹೆಸರು ಪ್ರಕಾಶ ತಾಯಿ ಸುನಿತಾ.ರಾಜುವಿನ ತಂದೆಯ ಹೆಸರು ಸುರೇಶ. ತಾಯಿ ಪ್ರೇಮ. ಇಬ್ಬರು 5ನೇ ತರಗತಿ ಯಲ್ಲಿ ಕಲಿಯುತ್ತಿದ್ದರು. ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು.ಒಂದು ದಿನ ಅವರಿಬ್ಬರೂ ಕಾಡಿಗೆ ಹೋದರು.ಅವರಿಬ್ಬರೂ ಕಾಡಿನಲ್ಲಿ ನಡೆದು ಹೋಗುತ್ತಿರುವಾಗ ಒಂದು ಕರಡಿ ಬಂದಿತು. ಅದನ್ನು ನೋಡಿ ಅವರಿಬ್ಬರೂ ಗಡ ಗಡ ನಡುಗಿದರು.ಆದರೂ ಅವರಿಬ್ಬರೂ ಮನಸ್ಸು ಗಟ್ಟಿ ಮಾಡಿಕೊಂಡು ಆ ಕರಡಿರನ್ನು ಸೋಲಿಸಲು ಪ್ರಯತ್ನಿಸಿ ದರು. ಆದರೆ ಏನೂ ಮಾಡಲಾಗಲಿಲ್ಲ. ಆಗ ರಾಜು ಒಂದು ಮರಕ್ಕೆ ಹತ್ತಿ ದನು.ರಾಮುವಿಗೆ ಮಲ ಹತ್ತಲು ಆಗಲಿಲ್ಲ. ರಾಜು ಕೈ ಹಿಡಿದು ಮರ ಹತ್ತಲು ಸಹಾಯ ಮಾಡಿದನು. ಕರಡಿ ಯು ಮರ ಹತ್ತಲು ಪ್ರಯತ್ನಿಸಿ ತು ಆದರೆ ಸಾಧ್ಯವಾಗಿಲ್ಲ. ಅದು ನಿರಾಶೆಯಿಂದ ಹಿಂತಿರುಗಿತು. ರಾಜು ಮತ್ತು ರಾಮು ಸಂತೋಷ ದಿಂದ ಮನೆಗುಹಿಂತಿರುಗಿದರು.
|
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ കഥകൾ
- കാസർഗോഡ് ജില്ലയിലെ അക്ഷരവൃക്ഷം കഥകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 കഥകൾ
- കാസർഗോഡ് ജില്ലയിൽ 28/ 04/ 2020ന് ചേർത്ത അക്ഷരവൃക്ഷം സൃഷ്ടികൾ